ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಯುವಕ; ಆ ಪತ್ರದಲ್ಲಿ ಅಂತದೇನಿದೆ…?

ವಿಜಯಪುರ, ಶುಕ್ರವಾರ, 6 ಏಪ್ರಿಲ್ 2018 (12:06 IST)

: ತಮ್ಮ ಊರಿಗೆ ಪ್ರೌಢಶಾಲೆ- ಕಾಲೇಜುಗಳನ್ನು ನಿರ್ಮಿಸಬೇಕೆಂದು ಯುವಕನೊಬ್ಬ ತನ್ನ ರಕ್ತದಿಂದಲ್ಲೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾನೆ.


ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ನಿವಾಸಿಯಾದ ವಿಜಯರಂಜನ್ ಜೋಶಿ ಎಂಬಾತ ತನ್ನ ರಕ್ತದಲ್ಲಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಯುವಕನಾಗಿದ್ದು, ಆತ ಪತ್ರದಲ್ಲಿ,’10-15ಸಾವಿರ ಜನಸಂಖ್ಯೆ ಇರುವ ನಾಲತವಾಡ ಪಟ್ಟಣದಲ್ಲಿ ಸರ್ಕಾರಿ  ಪ್ರೌಢಶಾಲೆ- ಕಾಲೇಜುಗಳು ಯಾವುದೂ ಇಲ್ಲ. ಹತ್ತಾರು ಹಳ್ಳಿಗಳಿಂದ ದೂರ ಹೋಗಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಬರಗಾಲ , ಬಡತನ ಇರುವುದರಿಂದ ಖಾಸಗಿ ಶಾಲೆಯಲ್ಲಿ ಕಲಿಸುವಷ್ಟು ಶ್ರೀಮಂತರಲ್ಲ ಇಲ್ಲಿನ ಜನರು. ಸರ್ಕಾರಿ ಶಾಲೆ ಇಲ್ಲದೆ ಶಿಕ್ಷಣ ಸಿಗದ ಕಾರಣ ಬಾಲ್ಯವಿವಾಹಗಳು ಹೆಚ್ಚಾಗುತ್ತಿದೆ. ನೀವಾದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತೀರಿ ಎಂಬ ನಂಬಿಕೆ ಮೇಲೆ ಈ ಪತ್ರ ಬರೆಯುತ್ತಿದ್ದೇನೆ’ ಎಂದು ತಿಳಿಸಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
iಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾನೇನು ಅಸ್ಪೃಶ್ಯನೇ? ಮೋದಿ ಏನು ದೇವರೇ?: ಪ್ರಕಾಶ್ ರೈ ಕಿಡಿ

ಬೆಂಗಳೂರು: ನಾನೇನು ಅಸ್ಪೃಶ್ಯನೇ, ಮೋದಿ ಏನು ದೇವರೇ ಎಂದು ಬಹುಭಾಷಾ ತಾರೆ ಪ್ರಕಾಶ್ ರಯ ತಮ್ಮ ಟೀಕಾಕಾರರ ...

news

ನಾನು ಜನರ ಭ್ರಮಾ ಲೋಕದಲ್ಲಿದ್ದೇನೆ: ಸಿಎಂಗೆ ಕುಮಾರಸ್ವಾಮಿ ಟಾಂಗ್

ಬೆಂಗಳೂರು: ಕುಮಾರಸ್ವಾಮಿ ಭ್ರಮಾಲೋಕದಲ್ಲಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ...

news

ಎರಡು ಕ್ಷೇತ್ರಗಳಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ?

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜತೆಗೆ ಬಸವಕಲ್ಯಾಣದಲ್ಲೂ ...

news

ಲಾಲೂ ಪ್ರಸಾದ್ ಯಾದವ್ ಪುತ್ರನ ವಿವಾಹಕ್ಕೆ ಅಣಿಯಾದ ಐಶ್ವರ್ಯಾ ರೈ!

ಪಾಟ್ನಾ: ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರೀ ದೇವಿ ಪುತ್ರ ತೇಜ್ ಪಾಲ್ ಯಾದವ್ ವಿವಾಹ ನಿಶ್ಚಯವಾಗಿದ್ದು ...

Widgets Magazine
Widgets Magazine