ರಾಜ್ಯದಲ್ಲಿ ಕಾವೇರಿದ ಅಸೆಂಬ್ಲಿ ಎಲೆಕ್ಷನ್ ಫೀವರ್ ಜೋರಾಗಿದ್ದರೆ, ಇತ್ತ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ 'ಕೈ' ಸಜ್ಜಾಗಿದೆ.