ಪೋಲಿಸ್ ಅಧಿಕಾರಿಯಿಂದ ಮಹಿಳೆಗೆ ನಿಂದನೆ: ವ್ಯಾಪಕ ಆಕ್ರೋಶ

ಚಿಕ್ಕೊಡಿ, ಮಂಗಳವಾರ, 5 ಜೂನ್ 2018 (14:05 IST)

ಪೋಲಿಸ್ ಅಧಿಕಾರಿಯೋರ್ವ ಮಹಿಳೆಯರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಕನೂರ ಗ್ರಾಮದಲ್ಲಿ ಗಲಾಟೆ ನಡೆದಿದ್ದದ ಹಿನ್ನೆಲೆಯಲ್ಲಿ ಹಾರೂಗೇರಿ ಪಿಎಸ್ ಐ ಅವರು ಸಾರ್ವಜನಿಕವಾಗಿ ಮಹಿಳೆಯರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವದಕ್ಕೆ ಅಲ್ಲಿನ ರೈತರು ಹಾಗೂ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಹಾರೂಗೇರಿ ಪಿಎಸ್ ಐ ಮಹ್ಮಮದರಫಿಕ್. ಎಂ. ತಹಶೀಲ್ದಾರ ಎಂಬುವರೆ ನಿಂದನೆ ಮಾಡಿರುವ ಪೋಲಿಸ ಅಧಿಕಾರಿಯಾಗಿದ್ದು
ಸಾರ್ವಜನಿಕರಲ್ಲಿ ಶಾಂತಿ ಮೂಡಿಸಬೇಕಾದ ಪೋಲಿಸ ಅಧಿಕಾರಿ ಒಂದು ಸಮುದಾಯದ ಮಹಿಳೆಯರಿಗೆ ಬಜಾರಿ,ಗಂಡಬೀರಿ ಎಂದು ಕಟು ಶಬ್ದಗಳಲ್ಲಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
 
ಮಹಿಳೆಯರ ನಿಂದನೆ ಮಾಡಿರುವ ಅಧಿಕಾರಿ ವಿರುದ್ದ ಕ್ರಮ ಜರಗಿಸುವಂತೆ ಕುಡಚಿ ಶಾಸಕ ಪಿ ರಾಜೀವ್ ಒತ್ತಾಯಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೇಜಾವರ ಶ್ರೀಗಳ ಹೇಳಿಕೆಯಿಂದ ಮುಜುಗರಕ್ಕೀಡಾಯಿತೇ ಬಿಜೆಪಿ?

ಮಂಗಳೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರವಸೆ ಉಳಿಸಿಕೊಳ್ಳಲು ವಿಫಲವಾಗಿದೆ ಎಂದು ಇತ್ತೀಚೆಗೆ ...

news

ಯಾರು ಬೇಕಾದ್ರೂ ಸಚಿವರಾಗಲಿ ನಂಗೇನು? ಜೆಡಿಎಸ್ ಶಾಸಕ ಬಸವರಾಜ ಹೊರಟ್ಟಿ ಪ್ರಶ್ನೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಜೆಡಿಎಸ್ ನಲ್ಲೂ ಅಸಮಾಧಾನದ ಹೊಗೆ ಜೋರಾಗಿದೆ. ಎಂಎಲ್ ...

news

ಎಂಎಲ್ ಎಗಳಾಯ್ತು, ಇದೀಗ ಸಚಿವ ಸ್ಥಾನಕ್ಕಾಗಿ ಎಂಎಲ್ ಸಿಗಳ ಖ್ಯಾತೆ

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಎಂಎಲ್ ಎಗಳ ಜತೆಗೆ ಸಚಿವ ಸ್ಥಾನಕ್ಕಾಗಿ ಇದೀಗ ಜೆಡಿಎಸ್, ...

news

ಸಚಿವ ಸಂಪುಟ ವಿಸ್ತರಣೆ ಸಂದರ್ಭದ ಅಸಮಾಧಾನ ತಡೆಯಲು ಕಾಂಗ್ರೆಸ್ ಪ್ಲ್ಯಾನ್!

ನವದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಹೈಕಮಾಂಡ್ ಜತೆ ಚರ್ಚೆ ...

Widgets Magazine
Widgets Magazine