ಡೆತ್‌‍‌ನೋಟ್ ಬರೆದಿಟ್ಟು ಎಬಿವಿಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣು

ಚಿಕ್ಕಮಗಳೂರು, ಬುಧವಾರ, 11 ಜನವರಿ 2017 (11:42 IST)

Widgets Magazine

ಡೆತ್‌‍‌ನೋಟ್ ಬರೆದಿಟ್ಟು ಎಬಿವಿಪಿ ಕಾರ್ಯಕರ್ತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ. 
ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ಅಭಿಷೇಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜನವರಿ 7 ರಂದು ಶೃಂಗೇರಿಯಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆ ಅವರು ಬರಬೇಕಿತ್ತು. ಆದರೆ, ಅವರು ಬರದಂತೆ ಎನ್‌ಎಸ್‌ಯುಐ ಸುದ್ದಿಗೋಷ್ಠಿ ನಡೆಸಿತ್ತು. ಹೀಗಾಗಿ ಎಬಿವಿಪಿ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿತ್ತು ಎಂದು ಹೇಳಾಗುತ್ತಿದೆ. 
 
ಗಲಾಟೆಗೆ ಸಂಬಂಧಿಸಿದಂತೆ ಎಬಿವಿಪಿ ನಾಲ್ವರ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿತ್ತು. ಈ ನಾಲ್ವರಲ್ಲಿ ಅಭಿಷೇಕ್ ಕೂಡಾ ಒಬ್ಬನಾಗಿದ್ದ. ಹೀಗಾಗಿ 'ನನ್ನ ಜೀವನ ಹಾಳಾಯ್ತು' ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
 
ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮೋದಿ ಭಾಷಣ ಕೇಳಿ ಮಾನಸಿಕ ಅಸ್ವಸ್ಥನಾದ ಉದ್ಯಮಿ

ನವೆಂಬರ್ 8 ರ ರಾತ್ರಿ ಪ್ರಧಾನಿ ಮೋದಿಯಾಡಿದ ಒಂದು ಭಾಷಣ ಸಂಪೂರ್ಣ ದೇಶವನ್ನು ಬೆಚ್ಚಿ ಬೀಳಿಸಿತು. 500 ...

news

ವಿದಾಯ: ಒಬಾಮಾ ಭಾವುಕ ಭಾಷಣ

ಅಮೇರಿಕಾದ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಬರಾಕ್ ಒಬಾಮಾ ಇಂದು ತಮ್ಮ ದೇಶವಾಸಿಗಳನ್ನುದ್ದೇಶಿಸಿ ...

news

ದೆಹಲಿ ಪಟ್ಟ ತ್ಯಜಿಸಿ ಗೋವಾ ಸಿಎಂ ಆಗ್ತಾರಾ ಕೇಜ್ರಿವಾಲ್?

ನವದೆಹಲಿಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ ಇತರ ರಾಜ್ಯಗಳಲ್ಲಿ ...

news

ಗೋವಾದಲ್ಲಿ ಎಂಜಿಪಿ, ಜಿಎಸ್ಎಂ, ಶಿವಸೇನೆ ಮೈತ್ರಿ, ಬಿಜೆಪಿಗೆ ಕಳವಳ

ಪಂಚರಾಜ್ಯಗಳ ಚುನಾವಣೆ ಸಮೀಪಿಸುತ್ತಿದಂತೆ ಈ ಎಲ್ಲ ರಾಜ್ಯಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ...

Widgets Magazine