ಅರಣ್ಯ ಇಲಾಖಾಧಿಕಾರಿಗೆ ಎಸಿಬಿ ಶಾಕ್

ಹುಬ್ಬಳ್ಳಿ, ಸೋಮವಾರ, 2 ಜುಲೈ 2018 (20:58 IST)

ಅರಣ್ಯ ಇಲಾಖೆ ಅಧಿಕಾರಿ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದೆ. ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಅಧಿಕಾರಿಗೆ ಎಸಿಬಿ ದಾಳಿ ಶಾಕ್ ನೀಡಿದೆ. 
 
ಹುಬ್ಬಳ್ಳಿಯಲ್ಲಿ ವಲಯ ಅರಣ್ಯ ಅಧಿಕಾರಿಯಾಗಿರುವ ಸಿ.ಎಚ್.ಮಾವಿನತೋಪು ಎಂಬುವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಮೃತ್ಯುಂಜಯ ನಗರದಲ್ಲಿರುವ ನಿವಾಸದ ಮೇಲೆ ಎಸಿಬಿ ಡಿವೈಎಸ್ ಪಿ ವಿಜಯಕುಮಾರ್ ಬಿಸನಳ್ಳಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ದಾಳಿಯ ಸಂದರ್ಭದಲ್ಲಿ ದಾಖಲೆಗಳನ್ನು ಪಡೆದ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದರು. 
ಎಸಿಬಿ ದಾಳಿ, ಅರಣ್ಯ ಅಧಿಕಾರಿ, ದಾಖಲೆ, ಪರಿಶೀಲನೆ 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಂಗಿ ಹಬ್ಬ ಮುಗಿಸಿ ಸಾವನ್ನಪ್ಪಿದ್ದು ಹೇಗೆ?

ಅಲ್ಲಿ ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದರು. ಆದರೆ ಹಬ್ಬದ ಆಚರಣೆ ಬಳಿಕ ಸ್ನಾನಕ್ಕೆಂದು ಆರು ಜನರು ಕೆರೆಗೆ ...

news

ರೇಷ್ಮೆ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಸಚಿವರನ್ನು ತರಾಟೆಗೆ ತೆಗೆದುಕೊಂಡವರಾರು?

ರೇಷ್ಮೆ ಮಾರುಕಟ್ಟೆಗೆ ರೇಷ್ಮೆ ಸಚಿವ ದಿಢೀರ್ ಭೇಟಿ ನೀಡಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದ ರೇಷ್ಮೆ ...

news

ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿದ ಶಾಸಕರಾರು ಗೊತ್ತಾ?

ಜನಪ್ರತಿನಿಧಿ ಎಂದರೆ ಕೆಲವರು ತಮ್ಮದೇ ಆದ ವಿಶೇಷತೆಯನ್ನು ಹೊಂದಿರುತ್ತಾರೆ. ಅಭಿಮಾನಿಗಳ, ಕಾರ್ಯಕರ್ತರ ...

news

ತಂಬಾಕು ಬೆಳೆಗಾರರಿಗೆ ಕಂಪನಿಗಳಿಂದ ಮಹಾಮೋಸ?

ತಂಬಾಕು ಬೆಳೆಗಾರರಿಗೆ ಕೆಲವು ಖಾಸಗಿ ಕಂಪನಿಗಳು ಮಹಾ ಮೋಸ ಮಾಡುತ್ತಿವೆಯಾ? ಇಂತಹದೊಂದು ಅನುಮಾನ ...

Widgets Magazine
Widgets Magazine