ಬೆಂಗಳೂರು : ಮಂಡ್ಯ ಲೋಕಸಭಾಕ್ಷೇತ್ರದ ಸಂಭವ್ಯ ಅಭ್ಯರ್ಥಿ ಹಿನ್ನಲೆ ಮಂಡ್ಯದಲ್ಲಿ ಮನೆ ನಿರ್ಮಾಣ ಮಾಡಲು ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ.