Widgets Magazine
Widgets Magazine

ಮಂಡ್ಯದಲ್ಲಿ ನಟಿ ರಮ್ಯಾ ಕ್ಯಾಂಟೀನ್ ಆರಂಭ

ಮಂಡ್ಯ, ಶನಿವಾರ, 2 ಡಿಸೆಂಬರ್ 2017 (20:10 IST)

Widgets Magazine

ಇಂದಿರಾ ಕ್ಯಾಂಟೀನ್ ಆಯ್ತು, ಅಪ್ಪಾಜಿ ಕ್ಯಾಂಟೀನ್ ಆಯ್ತು. ಇದೀಗ ನಟಿ ಮಾಜಿ ಸಂಸದೆ ರಮ್ಯ ಕ್ಯಾಂಟೀನ್ ಆರಂಭವಾಗಿದೆ.
ಮಾಜಿ ಸಂಸದೆ ರಮ್ಯಾ ಅಭಿಮಾನಿಯಾಗಿರುವ ರಘು ಎನ್ನುವವರು ರಮ್ಯಾ ಕ್ಯಾಂಟಿನ್ ಆರಂಭಕ್ಕೆ ಚಾಲನೆ ನೀಡಿದ್ದಾರೆ. ನಾಳೆಯಿಂದ ಅಶೋಕನಗರದಲ್ಲಿ ರಮ್ಯಾ ಕ್ಯಾಂಟೀನ್‌ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
 
ರಮ್ಯಾ ಕ್ಯಾಂಟೀನ್‌ನಲ್ಲಿ 10 ರೂಪಾಯಿಗಳಿಗೆ ಊಟ ತಿಂಡಿ ದೊರೆಯಲಿದೆ ಎಂದು ರಮ್ಯಾ ಕ್ಯಾಂಟೀನ್ ಮಾಲೀಕರಾದ ರಘು ತಿಳಿಸಿದ್ದಾರೆ.
 
ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್ ಮತ್ತು ರಮ್ಯ ಕ್ಯಾಂಟೀನ್ ಸ್ಪರ್ಧೆಯಲ್ಲಿ ಬಡವರ ಹಸಿದ ಹೊಟ್ಟೆಗೆ ಒಂದು ತುತ್ತು ಅನ್ನ ದೊರೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಕೆಲವರು ಅಭಿಪ್ರಾಯಪಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಹಿಳಾ ಪ್ರೊಫೆಸರ್ ಸ್ತನ ಹಿಡಿದು ಹಸ್ತಮೈಥುನಗೈದ ಯುವಕ: ಮೊಬೈಲ್‌ನೊಂದಿಗೆ ಪರಾರಿ

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ರಾಷ್ಟ್ರ ರಾಜಧಾನಿಯ ಹೃದಯ ಭಾಗದಲ್ಲಿರುವ ಕನ್ನಾಟ್ ಪ್ಲೇಸ್‌ ...

news

ಆಸ್ಪತ್ರೆಯಲ್ಲಿ ಅಸಹಾಯಕಳಾಗಿ ಮಲಗಿದ್ದ ಬಾಲಕಿಯ ಮೇಲೆ ಗ್ಯಾಂಗ್‌ರೇಪ್

ಗುರುಗ್ರಾಮ: ತಂಪು ಪಾನೀಯವೆಂದು ಪೆಸ್ಟಿಸೈಡ್ ಕುಡಿದು ಅರೆಪ್ರಜ್ಞೆಯನ್ನು ಕಳೆದುಕೊಂಡು ಆಸ್ಪತ್ರೆಯಲ್ಲಿ ...

news

ಹಿಂದೂಗಳ ಮತಕ್ಕಾಗಿ ರಾಹುಲ್‍ ಗಾಂಧಿ ಹಿಂದೂವಾಗಲು ಹೊರಟಿದ್ದಾರೆ- ಸ್ಮೃತಿ ಇರಾನಿ

ಹಿಂದೂಗಳ ಮತಗಳನ್ನು ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್‍‍ನ ರಾಹುಲ್‍ ಗಾಂಧಿ ಅವರು ಗುಜರಾತ್‍‍ನ ...

news

ಕಾಂಗ್ರೆಸ್ ನಾಯಕರಿಂದಲೇ ಸಿಎಂ ಹಗರಣ ಬಯಲಿಗೆ: ಕುಮಾರಸ್ವಾಮಿ ಬಾಂಬ್

ಬೆಂಗಳೂರು: ಕಾಂಗ್ರೆಸ್ ನಾಯಕರಿಂದಲೇ ಸಿಎಂ ಸಿದ್ದರಾಮಯ್ಯ ಹಗರಣಗಳು ಬಯಲಿಗೆ ಬರಲಿವೆ ಎಂದು ಜೆಡಿಎಸ್ ...

Widgets Magazine Widgets Magazine Widgets Magazine