ಮಾನಸಿಕ ಅಸ್ವಸ್ಥತೆಗೆ ಒಳಗಾದ ವಯೋವೃದ್ಧರು

UP, ಶುಕ್ರವಾರ, 10 ಆಗಸ್ಟ್ 2018 (20:12 IST)

ವೃದ್ಧಾಶ್ರಮ ಎಂದರೆ ವೃದ್ಧರು ಆರಾಮಾಗಿ ತಿಂದುಂಡು ತಮ್ಮ ಕೊನೆ ದಿನಗಳನ್ನು ಕಳೆಯುತ್ತಾರೆ ಎಂದೇ ಎಲ್ಲರೂ ಭಾವಿಸಿರುತ್ತಾರೆ. ಆದರೆ ಆ ವೃದ್ಧಶ್ರಮದಲ್ಲಿರುವ ಬಹುತೇಕ ಮಂದಿ ಅಸ್ವಸ್ಥರಾಗಿದ್ದಾರೆ ಎನ್ನುವ ಕಳವಳಕಾರಿ ವಿಷಯ ಬಹಿರಂಗಗೊಂಡಿದೆ.

ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ರಾಜ್ಲಾದಲ್ಲಿರುವ ವೃದ್ದಾಶ್ರಮದಲ್ಲಿ 20ಕ್ಕೂ ಹೆಚ್ಚು ವೃದ್ಧರು ಮಾನಸಿಕ ಅಸ್ವಸ್ಥರಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಈಚೆಗಷ್ಟೇ ನಿರಾಶ್ರಿತರ ಗೃಹದಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಡೆಸಿದ ತನಿಖೆ ವೇಳೆ ಮಾ ವಿಂದ್ಯಾವಾಸಿನಿ ಮಹಿಳಾ ಪ್ರಶಿಕ್ಷಣ್ ಏವಂ ಸಮಾಜ್ ಸೇವಾ ಸಂಸ್ಥಾನ್ ನಲ್ಲಿನ 20ಕ್ಕೂ ಹೆಚ್ಚು ವೃದ್ಧರನ್ನು ವೈದ್ಯಕೀಯ ಕಾಲೇಜಿನಲ್ಲಿ ತಪಾಸಣೆ ನಡೆಸಿದ ವೇಳೆ ಮಾನಸಿಕವಾಗಿ ಅಸ್ವಸ್ಥರಾಗಿರುವ ವಿಷಯ ಬೆಳಕಿಗೆ ಬಂದಿದೆ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹುಚ್ಚು ಮಂಗಗಳ ದಾಳಿ: ಜನ ತತ್ತರ

ಆ ಊರಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ. ಹುಚ್ಚು ಮಂಗಗಳಂತೂ ಸಿಕ್ಕ ಸಿಕ್ಕವರಿಗೆ ಕಚ್ಚುತ್ತಿವೆ. ಹೀಗಾಗಿ ...

news

ಡ್ಯಾಂಗಳು ಭರ್ತಿ: ಹೆಚ್ಚಿದ ಪ್ರವಾಹ ಭೀತಿ

ರಾಜ್ಯದಲ್ಲಿ ಕಬಿನಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ಪ್ರವಾಹ ಭೀತಿ ತಲೆದೋರಿದೆ.

news

ಕೇರಳಕ್ಕೆ 10 ಕೋಟಿ ನೆರವು: ಹೆಚ್ಡಿಕೆ

ರಾಜ್ಯ ಸರಕಾರವು ಪ್ರವಾಹ ಪೀಡಿತವಾಗಿರುವ ಕೇರಳಕ್ಕೆ 10 ಕೋಟಿ ನೆರವು ನೀಡಲು ಮುಂದಾಗಿದೆ.

news

ಅಕ್ಟೋಬರ್ ನಲ್ಲಿ ಪುಸ್ತಕೋತ್ಸವ ಸಂಭ್ರಮ

ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸುವ ನಿಟ್ಟಿನಲ್ಲಿ ಈ ಬಾರಿ ರಾಜ್ಯದ ರಾಜಧಾನಿಯಲ್ಲಿ ವಿಭಿನ್ನವಾಗಿ ...

Widgets Magazine