Widgets Magazine
Widgets Magazine

ಕುಮಾರಸ್ವಾಮಿ ಆಯ್ತು, ಇನ್ನು ಬಿಎಸ್ ವೈ ಜೀವನಚರಿತ್ರೆಯೂ ಸಿನಿಮಾ!

Bangalore, ಶನಿವಾರ, 20 ಮೇ 2017 (07:39 IST)

Widgets Magazine

ಬೆಂಗಳೂರು: ಇತ್ತೀಚೆಗಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಬಗ್ಗೆ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಇದೀಗ ಕುಮಾರಸ್ವಾಮಿ ಪ್ರತಿಸ್ಪರ್ದಿ ಸರದಿ!


 
ಹೌದು. ಬಿಎಸ್ ವೈ ಬಗ್ಗೆ ಸಿನಿಮಾವೊಂದನ್ನು ಬಿಜೆಪಿ ಕಾರ್ಯಕರ್ತರೇ ನಿರ್ಮಿಸಲಿದ್ದು, ಇದರಲ್ಲಿ 20 ತಿಂಗಳ ಮೈತ್ರಿ ಸರ್ಕಾರದಲ್ಲಿ ಏನೇನಾಗಿತ್ತು ಎಂದು ವಿವರಿಸಲಿದ್ದಾರಂತೆ. ಅಲ್ಲಿಗೆ ಎಲ್ಲಾ ಆಯ್ತು ಸಿನಿಮಾದಲ್ಲೂ ರಾಜಕೀಯ ಮಂದಿಯ ಫೈಟ್ ಶುರು ಎಂದಾಯ್ತು.
 
ಈ ವಿಷಯವನ್ನು ಸ್ವತಃ ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ತಿಳಿಸಿದ್ದಾರೆ. ಕುಮಾರಸ್ವಾಮಿ ಭೂಮಿಪುತ್ರ ಎಂಬ ಸಿನಿಮಾ ಮಾಡುತ್ತಿದ್ದರೆ, ಬಿಎಸ್ ವೈ ಸಿನಿಮಾಗೆ ಬಿಎಸ್ ವೈ ಅಥವಾ ಭೂಮಿಪುತ್ರ ಜನಕ ಬಿಎಸ್ ವೈ ಎಂದು ಹೆಸರಿಡಲಾಗುವುದಂತೆ!
 
ಕುಮಾರಸ್ವಾಮಿ ಪಾತ್ರ ಮಾಡುವುದಕ್ಕೆ ಅರ್ಜುನ್ ಸರ್ಜಾ ಪಕ್ಕಾ ಆಗಿದ್ದಾರೆ. ಆದರೆ ಬಿಎಸ್ ವೈ ಸಿನಿಮಾದ ಪಾತ್ರ ಯಾರು ಮಾಡುತ್ತಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಾವು ಏಳು ಜನ ಶಾಸಕರು ಕೈ ಸೇರೋದು ನಿಶ್ಚಿತ: ಚಲುವರಾಯ ಸ್ವಾಮಿ

ಬೆಂಗಳೂರು: ನಾವು ಏಳು ಜನ ಶಾಸಕರು ಕೈ ಸೇರೋದು ನಿಶ್ಚಿತ ಎಂದು ಜೆಡಿಎಸ್ ಬಂಡಾಯ ಶಾಸಕ ಚಲುವರಾಯಸ್ವಾಮಿ ...

news

ಅಪ್ರಾಪ್ತೆ ಮೇಲೆ ಯುವಕನಿಂದ ನಿರಂತರ ಅತ್ಯಾಚಾರ

ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ ಅಪ್ರಾಪ್ತೆಯ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿದ ಹೇಯ ಘಟನೆ ...

news

ಬಿಎಸ್‌ವೈ ಎಲ್ಲಿ ಬೇಕಾದ್ರೂ ಊಟ ಮಾಡ್ಲಿ, ದಲಿತರ ಮತಗಳು ಕಾಂಗ್ರೆಸ್‌ಗೆ

ಹಾವೇರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದಲಿತರ ಮನೆಯಲ್ಲಿ ಊಟ ಮಾಡಲಿ. ಅಥವಾ ಬೇರೆ ಕಡೆ ಊಟ ...

news

ಉತ್ತರಪ್ರದೇಶ ಸಿಎಂಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿ ಸಾವಿನ ಕುರಿತಂತೆ ತನಿಖೆ ನಡೆಸಿ ಎಂದು ...

Widgets Magazine Widgets Magazine Widgets Magazine