ಪಿಎಫ್ಐ ಮಾತ್ರವಲ್ಲ ಆರೆಸ್ಸೆಸ್ ಸಹ ಬ್ಯಾನ್ ಆಗಬೇಕು: ದಿನೇಶ್ ಗುಂಡೂರಾವ್

ಬೆಂಗಳೂರು, ಶನಿವಾರ, 4 ನವೆಂಬರ್ 2017 (15:56 IST)

ಬೆಂಗಳೂರು: ಸಂಘಟನೆ ಬ್ಯಾನ್ ಮಾಡಬೇಕು ಎಂದು ಟ್ವೀಟ್ ಮಾಡಿದ್ದ ತಮ್ಮ ನಡೆಯನ್ನ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಆರೆಸ್ಸೆಸ್ ಸಂಘಟನೆ ಬ್ಯಾನ್ ಮಾಡಲಾಗಿತ್ತು. ಸಮಾಜಘಾತುಕ ಕೆಲಸ ಯಾವುದೇ ಸಂಘಟನೆ ಮಾಡಿದರೂ ಅದು ತಪ್ಪೇ. ಹಿಂದು ಸಂಘಟನೆ, ಬೇರೆ ಸಂಘಟನೆಗಳು ಇರಬಹುದು. ಇವುಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇದು ನನ್ನ ವೈಯುಕ್ತಿಕ ನಿರ್ಧಾರವೂ ಹೌದು, ಪಕ್ಷದ ನಿರ್ಧಾರವೂ ಹೌದು ಎಂದರು.

ಪಿಎಫ್ಐ ಮಾತ್ರವಲ್ಲ, ಧರ್ಮದ ಆಧಾರದ ಮೇಲೆ ದೇಶ ಒಡೆಯುವ ಕೋಮುಭಾವನೆ ಕೆರಳಿಸುವ ಆರೆಸ್ಸೆಸ್ ಭಜರಂಗ ದಳ ಸೇರಿ ಅಂತಹ ಎಲ್ಲಾ ಸಂಘಟನೆಗಳನ್ನು ನಿಷೇಧಿಸಬೇಕು. ಬಿಜೆಪಿಯವರ ಪರಿವರ್ತನಾ ರಾಲಿಯನ್ನು ಸ್ವಾಗತಿಸುತ್ತೇನೆ. ಅವರು ಹೆಚ್ಚೆಚ್ಚು ಯಾತ್ರೆ ಮಾಡಿದಷ್ಟೂ ಕಾಂಗ್ರೆಸ್ ಗೆ ಅನುಕೂಲ ಎಂದರು.ಇದರಲ್ಲಿ ಇನ್ನಷ್ಟು ಓದಿ :  
ಕೋಮು ಭಾವನೆ ಬ್ಯಾನ್ ದಿನೇಶ್ ಗುಂಡೂರಾವ್ ಪಿಎಫ್ಐ ಆರೆಸ್ಸೆಸ್ Ban Communal Sentiments Dinesh Gundurao

ಸುದ್ದಿಗಳು

news

ಕನ್ಹಯ್ಯಾಕುಮಾರ್ ಭಗತ್‌ಸಿಂಗ್‌ರಂತೆ: ಬಿಜೆಪಿ ಸಂಸದ

ಲಕ್ನೋ: ಜವಾಹರಲಾಲ್ ನೆಹರು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಸ್ವಾತಂತ್ರ್ಯ ಹೋರಾಟಗಾರ ಭಗತ್ ...

news

ಗುಜರಾತ್ ನಲ್ಲಿ "ಅಬ್ ಕಿ ಬಾರ್ ಮೋದಿ ಕಿ ಹಾರ್ " ನಿಶ್ಚಿತ : ಸುಷ್ಮಿತಾ ದೇವ್

ಬೆಂಗಳೂರು: ಕೇಂದ್ರ ಸರ್ಕಾರ ಮಹಿಳೆಯರನ್ನು ಕಡೆಗಣಿಸಿದ್ದು, ಮಹಿಳೆಯರನ್ನ ಕಿಚನ್ ನಲ್ಲೇ ನೋಡಲು ಅವರು ...

news

ಮಂಗಳೂರು ಮೇಯರ್‌ ಕವಿತಾ ಹೊಟ್ಟೆಗೆ ಪಂಚ್ ನೀಡಿದ ಸಿಎಂ ಸಿದ್ದರಾಮಯ್ಯ

ಮಂಗಳೂರು: ನಗರದ ಮೇಯರ್ ಕವಿತಾ ಸಾನಿಲ್ ಅವರಿಗೆ ಸಿಎಂ ಸಿದ್ದರಾಮಯ್ಯ ಪಂಚ್ ನೀಡಿ ಹಾಸ್ಯ ಚಟಾಕಿ ...

news

ಕಾಂಗ್ರೆಸ್ ಮುಕ್ತ ಕರ್ನಾಟಕ ಎನ್ನುವವರು ಮತ್ತೊಮ್ಮೆ ಹುಟ್ಟಿ ಬರಬೇಕು: ಜಯಮಾಲಾ

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ವಿಪಕ್ಷಗಳಿಂದ ಸಾಧ್ಯವಿಲ್ಲ. ಕಾಂಗ್ರೆಸ್ ಮುಕ್ತ ಕರ್ನಾಟಕ ...

Widgets Magazine