ಅಂಬರೀಶ್‌‌ಗೆ ಒಳ್ಳೆಯ ರಾಜಕಾರಣಿಯಾಗುವ ಗುಣವಿದೆ: ಕಾಗೋಡು

ಬೆಂಗಳೂರು, ಮಂಗಳವಾರ, 7 ಮಾರ್ಚ್ 2017 (18:25 IST)

Widgets Magazine

ಅಂಬರೀಶ್ ಒಬ್ಬ ಗಂಭೀರತೆ ಇಲ್ಲದ ರಾಜಕಾರಣಿ, ಅಂಬರೀಶ್‌ಗೆ ನಾನು ಹಿಂದೆಯೇ ಹೇಳಿದ್ದೆ. ರಾಜಕಾರಣವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೆ. ಅಂಬರೀಶ್ ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಒಳ್ಳೆಯ ರಾಜಕಾರಣಿಯಾಗುತ್ತಿದ್ದ ಎಂದು ಹೇಳಿದ್ದಾರೆ. 
 
ಡಾ. ರಾಜಕುಮಾರ್ ಬಿಟ್ರೆ ಜನಬೆಂಬಲವಿರುವ ವ್ಯಕ್ತಿ ಅಂಬರೀಶ್, ಅಂಬರೀಷ್ ಒಳ್ಳೆಯ ರಾಜಕಾರಣಿಯಾಗಬಲ್ಲ, ಕಾಂಗ್ರೆಸ್ ಪಕ್ಷದಲ್ಲಿರು, ನಿನಗೂ ಒಳ್ಳೆಯ ಅವಕಾಶಗಳು ಬರುತ್ತವೆ ಎಂದು ಮಾತ್ರ ಹೇಳಲು ಬಯಸುತ್ತೇನೆ ಎಂದರು.
 
ಅಂಬರೀಶ್ ಕಾಂಗ್ರೆಸ್ ಪಕ್ಷ ಬಿಟ್ಟು ಹೋದರೆ ಏನು ಆಗಲ್ಲ. ಆದರೆ, ಒಬ್ಬ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಂತಾಗುತ್ತದೆ ಎಂದು ತಿಳಿಸಿದ್ದಾರೆ.
 
ಅಂಬರೀಶ್ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿ ಬೆಳಿಗ್ಗೆ 8 ಗಂಟೆಗೆ ತಿಂಡಿ ತಿಂದು ಕ್ಷೇತ್ರಕ್ಕೆ ಹೋದಲ್ಲಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದು ಹೇಗೆ ಅಧಿಕಾರ ದೊರೆಯುವುದಿಲ್ಲವೆಂದು ನಾನು ನೋಡುತ್ತೇನೆ ಎಂದು ಕಂದಾಯ ಖಾತೆ ಸಚಿವ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

915 ನಾಣ್ಯಗಳನ್ನು ನುಂಗಿದ ಬ್ಯಾಂಕ್‌ಗೆ ಶಸ್ತ್ರಚಿಕಿತ್ಸೆ

ಮಕ್ಕಳು ನಾಣ್ಯ ನುಂಗಿದ ಬಗ್ಗೆ ಕೇಳಿರುತ್ತೀರಾ. ಆದರೆ ಥೈಲ್ಯಾಂಡ್‌ನಲ್ಲೊಂದು ಸಮುದ್ರದ ಆಮೆ ಬರೊಬ್ಬರಿ 915 ...

news

ಉತ್ತರಪ್ರದೇಶದ ಲಕ್ನೋದಲ್ಲಿ ಶಂಕಿತ ಉಗ್ರನಿಂದ ಫೈರಿಂಗ್

ಲಕ್ನೋ: ಠಾಕೂರ್‌ಗಂಜ್‌ನಲ್ಲಿ ಶಂಕಿತ ಉಗ್ರ ಮತ್ತು ಭಯೋತ್ಪಾದನೆ ನಿಗ್ರಹ ದಳದ ಮಧ್ಯೆ ಗುಂಡಿನ ಚಕಮಕಿ ...

news

7 ಅಪ್ರಾಪ್ತ ಅನಾಥ ಬಾಲಕಿಯರ ಮೇಲೆ 2 ತಿಂಗಳು ಸಾಮೂಹಿಕ ಅತ್ಯಾಚಾರ

7 ಮಂದಿ ಅಪ್ರಾಪ್ತ ಬಾಲಕಿಯರ ಮೇಲೆ 2 ತಿಂಗಳು ಅತ್ಯಾಚಾರ ಎಸಗಿದ ಹೇಯ ಘಟನೆ ಕೇರಳದಲ್ಲಿ ನಡೆದಿದೆ.

news

ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದ 8 ಕಾಮುಕರ ಬಂಧನ

ಹಳಿಯಾಳ: ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದ ಒಂಬತ್ತು ಕಾಮುಕರ ಪೈಕಿ ಎಂಟು ಕಾಮುಕರನ್ನು ಬಂಧಿಸಿ ನ್ಯಾಯಾಂಗದ ...

Widgets Magazine Widgets Magazine