ಅಮಿತ್ ಶಾ ಆರೋಪ ಹಿಟ್ ಆಂಡ್ ರನ್ ಕೇಸ್‌ನಂತೆ: ಸಿಎಂ ವಾಗ್ದಾಳಿ

ಶ್ರವಣಬೆಳಗೊಳ, ಶನಿವಾರ, 4 ನವೆಂಬರ್ 2017 (14:11 IST)

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿಕೆ ಹಿಟ್ ಆಂಡ್ ರನ್ ಕೇಸ್‌ನಂತೆ. ಮನಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಭಿಕ್ಷೆ ಕೊಟ್ಟಂತೆ ಮಾತನಾಡಬಾರದು. ಐದು ವರ್ಷಗಳಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ 1.87 ಲಕ್ಷ ಕೋಟಿ ಹಣ ನೀಡಬೇಕು ಎಂದರು.
 
ರಾಜ್ಯಕ್ಕೆ ಕೇಂದ್ರ ಸರಕಾರ ನೀಡುತ್ತಿರುವುದು ಅವರ ಹಣವಲ್ಲ. ರಾಜ್ಯದಿಂದ ಸಂಗ್ರಹಿಸಿದ ಹಣವನ್ನು ಕೇಂದ್ರ ಸರಕಾರ ರಾಜ್ಯಕ್ಕೆ ನೀಡಬೇಕು. ಕಳೆದ ಮೂರು ವರ್ಷಗಳಲ್ಲಿ ಕೇಂದ್ರದಿಂದ ಬರುವ ಅನುದಾನ 11 ಸಾವಿರ ಕೋಟಿ ರೂಪಾಯಿ ಕಡಿಮೆಯಾಗಿದೆ
 
ಕೇಂದ್ರ ಸರಕಾರ ನೀಡಿದ ಹಣವನ್ನು ಯಾವ ಯೋಜನೆಗೆ ಬಳಕೆ ಮಾಡಿಲ್ಲ ಎನ್ನುವುದನ್ನು ಅಮಿತ್ ಶಾ ಹೇಳಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಅಮಿತ್ ಶಾ ಹಿಟ್ ಆಂಡ್ ರನ್ ಕೇಸ್‌ ಸಿಎಂ ಸಿದ್ದರಾಮಯ್ಯ ಬಿಜೆಪಿ Bjp Cm Siddaramaiah Amit Sha Hit And Run Case

ಸುದ್ದಿಗಳು

news

ಶೋರೂಂಗೆ ಬರುವ ಮುನ್ನವೇ 300 ಆ್ಯಪಲ್ ಐಫೋನ್ X ಕಳವು

ಸ್ಯಾನ್ ಫ್ರಾನ್ಸಿಸ್ಕೊ: ಐಫೋನ್ X ಮಾರುಕಟ್ಟೆಗೆ ಬರುವ ಮುನ್ನವೇ ಕಳ್ಳತನವಾಗಿರುವ ಘಟನೆ ನಡೆದಿದೆ.

news

ಕುಡಿದು ಬಂದು ಸೆಕ್ಸ್ ಸುಖ ಕೊಡು ಎಂದಿದ್ದರಿಂದ ಬೇಸತ್ತು ಕೊಂದೆ ಎಂದ ಗೆಳತಿ

ಬೆಂಗಳೂರು: ಪ್ರತಿನಿತ್ಯ ಮದ್ಯ ಸೇವಿಸಿ ಬಂದು ಸೆಕ್ಸ್ ಸುಖ ಕೊಡು ಎನ್ನುತ್ತಿದ್ದ ಪ್ರಿಯಕರನ ವರ್ತನೆಗೆ ...

news

ಸೆಕ್ಸ್ ಗಾಗಿ ಪೀಡಿಸಿದವನ ಕತ್ತು ಹಿಸುಕಿ ಕೊಂದ ಲೇಡಿ..!

ಬೆಂಗಳೂರು: ಲೈಂಗಿಕ ಕ್ರಿಯೆಗಾಗಿ ಪೀಡಿಸುತ್ತಿದ್ದ ಪ್ರಿಯಕರನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ...

news

ಮೋದಿಗೆ ನನ್ನ ಕಂಡ್ರೆ ಭಯ: ಸಿಎಂ ಹೇಳಿಕೆಗೆ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ

ಮೈಸೂರು: ಪ್ರಧಾನಿ ಮೋದಿಗೆ ನನ್ನ ಕಂಡ್ರ ಭಯ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ...

Widgets Magazine