ಬೆಂಗಳೂರಲ್ಲಿ ಆಧಾರ್ ಅಪ್ ಡೇಟ್ ಸಂಕಷ್ಟ ಮುಗಿದಿಲ್ಲ.ಹೇಳೋರಿಲ್ಲ, ಕೇಳೋರಿಲ್ಲ ಬೆಂಗಳೂರು ಒನ್ ಕೇಂದ್ರಗಳ ದರ್ಬಾರ್ ಅನ್ನುವ ಆಗಾಗಿದೆ.ಹಿರಿಯ ನಾಗರೀಕರಿಗೆ ಸೂಕ್ತ ನೆರವು ಸಿಕ್ತಿಲ್ಲ.ಆಧಾರ್ ಅಪ್ ಡೇಟ್ ಮಾಡಿಸಲು ಪರದಾಟ ನಿಲ್ತಿಲ್ಲ.ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಅಂತಾ ಹಿರಿಯರ ಆರೋಪ ಮಾಡಿದ್ದು,