Widgets Magazine

ಒಂದು ಕೋಟಿ ದೇಣಿಗೆ ನೀಡಿದ ಅನರ್ಹ ಶಾಸಕ

ಹೊಸಕೋಟೆ| Jagadeesh| Last Modified ಮಂಗಳವಾರ, 13 ಆಗಸ್ಟ್ 2019 (13:58 IST)
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರೋ ಮಾಜಿ ಸಚಿವ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಹಿನ್ನೆಲೆಯಲ್ಲಿ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಮಾಜಿ ಸಚಿವ ಹಾಗೂ ಎಂಟಿಬಿ ನಾಗರಾಜ್ ನೆರೆ ಪೀಡಿತರಿಗೆ ಹಣ ಸಹಾಯ ಮಾಡಿದ್ದಾರೆ.

ನಿತಾಶ್ರಿತರಿಗಾಗಿ ಒಂದು ಕೋಟಿ ರೂಪಾಯಿ ಸಹಾಯ ಧನ ಘೋಷಣೆ ಮಾಡಿದ್ದು, ಚೆಕ್ ವಿತರಣೆ ಮಾಡಿದ್ದಾರೆ.

ನೆರೆ ಸಂತ್ರಸ್ಥರ ನೆರವಿಗಾಗಿ ಮುಖ್ಯಮಂತ್ರಿಗಳ ನಿಧಿಗೆ ಒಂದು ಕೋಟಿ ಹಣ ಘೋಷಣೆ ಮಾಡಿ ಸಂದಾಯ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನರ್ಹ ಕೈ ಶಾಸಕ ಎಂಟಿಬಿ ನಾಗರಾಜ್ ರಿಂದ ಹಣ ವಿತರಣೆ ಮಾಡಲಾಗಿದೆ.


 
ಇದರಲ್ಲಿ ಇನ್ನಷ್ಟು ಓದಿ :