ಕಡೂರು ಮಾಜಿ ಶಾಸಕ Y.S.V ದತ್ತಾ JDSನಿಂದ ಟಿಕೆಟ್ ಕನ್ಫರ್ಮ್ ಆಗಿದ್ರೂ ಸಹ JDS ವರಿಷ್ಠರೊಂದಿಗೆ ಮುನಿಸಿಕೊಂಡು ಕಾಂಗ್ರೆಸ್ ಮನೆ ಸೇರಿದ್ರು