Widgets Magazine
Widgets Magazine

ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುವ ಶಪಥಗೈದ ಆನಂದಸಿಂಗ್

ಬಳ್ಳಾರಿ, ಶುಕ್ರವಾರ, 9 ಫೆಬ್ರವರಿ 2018 (10:14 IST)

Widgets Magazine

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳು ಪಡೆದು ಗೆಲುವು ಸಾಧಿಸುವುದಾಗಿ ಆನಂದ ಸಿಂಗ್ ಅವರು ಶಪಥ ಮಾಡಿದ್ದಾರೆ.

ಶಾಸಕ ಸ್ಥಾನ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿರುವ ಅವರು ಕಳೆದ ಕೆಲ ತಿಂಗಳುಗಗಳಿಂದ ಮನೆಗೂ ಹೋಗದೇ ಕ್ಷೇತ್ರದಲ್ಲಿ  ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದ ಚುನಾವಣೆಯಲ್ಲಿ 70 ಸಾವಿರ  ಮತಗಳಿಂದ ಗೆಲುವು ಸಾಧಿಸಿರುವ ಅವರು, ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿಯೇ ಮನೆಗೆ ಹೋಗುತ್ತೇನೆ ಎಂದು ಶಪಥ ಮಾಡಿದ್ದಾರೆ.

ಅಕ್ಟೋಬರ್ 4ರಂದು ಜನ್ಮದಿನ ಆಚರಣೆ ಮಾಡಿಕೊಂಡ ನಂತರ ಪುನಃ ಮನೆಗೆ ಹೋಗಿಲ್ಲ. ಕುಟುಂಬದವರು ಕೂಡ ಆನಂದ ಸಿಂಗ್ ಇರುವ  ಸ್ಥಳಕ್ಕೆ ಹೋಗಿ ಭೇಟಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಆನಂದಸಿಂಗ್ ಮಾಜಿ ಶಾಸಕ ಚುನಾವಣೆ Anandsing Election Former Legislator

Widgets Magazine

ಸುದ್ದಿಗಳು

news

ರಜನಿಕಾಂತ್ ಜೊತೆಗೆ ಚುನಾವಣೆ ಎದರಿಸಲು ಯೋಚಿಸಿಬೇಕಿದೆ- ಕಮಲ್ ಹಾಸನ್

ಸೂಪರ್ ಸ್ಟಾರ್ ರಜನಿಕಾಂತ ಹಾಗೂ ನಾನು ಒಟ್ಟಾಗಿ ಚುನಾವಣೆ ಎದುರಿಸುವ ಅಗತ್ಯಬಿದ್ದರೆ ಆಲೋಚನೆ ...

news

ಯೋಧರು ಸಾಯುತ್ತಿದ್ದರೆ ಸರ್ಕಾರದಿಂದ ಪಕೋಡ ಮಾತು- ಶಿವಸೇನೆ ಕಿಡಿ

ಗಡಿಯಲ್ಲಿ ಯೋಧರು ಸಾಯುತ್ತಿದ್ದರೆ ಸರ್ಕಾರ ಪಕೋಡ ಬಗ್ಗೆ ಮಾತನಾಡುತ್ತಿದೆ ಎಂದು ಎನ್ ಡಿಎ ಮಿತ್ರಪತ್ರ ...

news

ಮಠಗಳ ವಿರೋಧಕ್ಕೆ ಬೆಚ್ಚಿದ ಸರ್ಕಾರ: ಮಹಾಮಸ್ತಕಾಭಿಷೇಕ ವೇದಿಕೆಯಲ್ಲೇ ಕಾಂಗ್ರೆಸ್ ಶಾಸಕರಿಗೆ ಛೀಮಾರಿ?!

ಬೆಂಗಳೂರು: ಮಠ ಹಾಗೂ ಮಠದ ವ್ಯಾಪ್ತಿಯಲ್ಲಿರುವ ದೇವಾಲಯಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿದ್ದ ...

news

ಯಾವ ಪುರುಷಾರ್ಥಕ್ಕೆ ರಾಹುಲ್ ಗಾಂಧಿ ಬರುತ್ತಿದ್ದಾರೆ- ಶ್ರೀರಾಮುಲು

ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಾಡದ ಕಾಂಗ್ರೆಸ್ ಸರ್ಕಾರ ಯಾವ ಪುರುಷಾರ್ಥಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ...

Widgets Magazine Widgets Magazine Widgets Magazine