ಸಿಎಂ ಸಿದ್ದರಾಮಯ್ಯಗೆ ಅನ್ನದಾನ ಭಾರತಿ ಮಹಾಸ್ವಾಮಿ ಬೆದರಿಕೆ

ಬೆಂಗಳೂರು, ಶುಕ್ರವಾರ, 10 ಮಾರ್ಚ್ 2017 (16:52 IST)

Widgets Magazine

ಬಜೆಟ್‌ನಲ್ಲಿ ತಂಗಡಿಗೆ ಮಠಕ್ಕೆ ಎರಡು ಕೋಟಿ ಹಣ ಕೊಡಿ ಇಲ್ಲದಿದ್ರೆ ಸ್ಟ್ರೈಕ್ ಮಾಡ್ತೇವೆ ಎಂದು ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಮಠದ ಅನ್ನದಾನ ಭಾರತಿ ಮಹಾಸ್ವಾಮಿ ಸಿಎಂ ಸಿದ್ದರಾಮಯ್ಯಗೆ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.
 
ಬಜೆಟ್ ಪೂರ್ವಭಾವಿ ಸಭೆಗೂ ಮುನ್ನ ಅನ್ನದಾನ ಭಾರತಿ ಮಹಾಸ್ವಾಮಿ ಮಾತಿಗೆ ಸಿಟ್ಟಿಗೆದ್ದು ರೇಗಿದ ರೀ ಕೇಳ್ರಿ ಮೊದಲು ಇಲ್ಲಿ ಎಂದು ಗದರಿದ್ದಾರೆ. 
 
ನಗರದ ಕೆಪಿಸಿ ಆವರಣದಲ್ಲಿ ನಡೆದ ಬಜೆಟ್ ಪೂರ್ವ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಬಜೆಟ್ ಯಾವ ರೀತಿ ಇರಬೇಕು. ಯಾವುದಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಎಸ್‌ವೈ ತಿಪ್ಪರಲಾಗಾ ಹಾಕಿದ್ರೂ ಉಪಚುನಾವಣೆ ಗೆಲ್ಲಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಎಸ್‌ವೈ ತಿಪ್ಪರಲಾಗಾ ಹಾಕಿದ್ರೂ ಉಪಚುನಾವಣೆ ಗೆಲ್ಲಲ್ಲ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ...

news

ಬಜೆಟ್‌ನಲ್ಲಿ ಉಪಚುನಾವಣೆಯ ಮೇಲೆ ಪ್ರಭಾವ ಬೀರುವ ಘೋಷಣೆಗಳು ಬೇಡ: ಬಿಜೆಪಿ

ಬೆಂಗಳೂರು: ಬಜೆಟ್ ಮುಂದೂಡಲು ನಾವು ಒತ್ತಾಯಿಸುತ್ತಿಲ್ಲ. ಬಜೆಟ್‌ನಲ್ಲಿ ಉಪಚುನಾವಣೆಯ ಮೇಲೆ ಪ್ರಭಾವ ಬೀರುವ ...

news

ರೌಡಿ ಶೀಟರ್ ಸುನಿಲ್ ಹತ್ಯೆ: 9 ಆರೋಪಿಗಳ ಬಂಧನ

ಅದೊಂದು ಬೆಂಗಳೂರೇ ಬೆಚ್ಚಿಬಿದ್ದಿದಂಥಾ ಘಟನೆ. ಹಾಡಹಗಲೇ ಬಸವೇಶ್ವರ ನಗರದ ರೌಡಿ ಶೀಟರ್ ಸುನೀಲ್ ಮನೆಗೆ ...

news

ಲೇಡೀಸ್ ಹಾಸ್ಟೆಲ್`ಗಳಿಗೆ ನುಗ್ಗಿ ರೇಪ್: ಬೆಂಗಳೂರಲ್ಲಿದ್ದಾನೆ ವಿಕೃತ ಕಾಮಿ ಹುಷಾರ್

ಬೆಂಗಳೂರು ಜನ ಬೆಚ್ಚಿಬೀಳುವಂಥಾ ಪ್ರಕರಣ ಬೆಳಕಿಗೆ ಬಂದಿದೆ. ಶಿವರಾಮರೆಡ್ಡಿ ಎಂಬಾತ ಇದುವರೆಗೆ 16 ಲೈಂಗಿಕ ...

Widgets Magazine