ಕಿಂಗ್ ಪಿನ್ ಉದಯ ವಿರುದ್ಧ ಮತ್ತೊಂದು ಕೇಸ್ ದಾಖಲು

ಬೆಂಗಳೂರು, ಶನಿವಾರ, 13 ಅಕ್ಟೋಬರ್ 2018 (19:22 IST)

ಕಚೇರಿ ಬಾಡಿಗೆ ಪಡೆದು ಲಕ್ಷ ಲಕ್ಷ ಬಾಡಿಗೆ ಹಣ ನೀಡದೇ ವಂಚನೆ ಮಾಡಿದ್ದ ಕಿಂಗ್ ಪಿನ್ ಉದಯ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

ಮಲ್ಲೇಶ್ವರಂನಲ್ಲಿ ಕಚೇರಿ ಬಾಡಿಗೆ ಪಡೆದು 18 ಲಕ್ಷ ಬಾಡಿಗೆ ಹಣ ನೀಡದೇ ವಂಚಿಸಿದ್ದ ಕಿಂಗ್ ಪಿನ್ ಉದಯ್, ಫೈನಾನ್ಸ್ ಕಚೇರಿ ನಡೆಸುವ ಉದ್ಧೇಶದಿಂದ ಮಲ್ಲೇಶ್ವರಂ ಲಿಂಕ್ ರಸ್ತೆಯಲ್ಲಿ ಕಚೇರಿ ಬಾಡಿಗೆ ಪಡೆದಿದ್ದ.

ಮಾಸಿಕ 32 ಸಾವಿರ ರೂ. ಬಾಡಿಗೆ ನೀಡುವುದಾಗಿ ಕರಾರು ಮಾಡಿಕೊಂಡಿದ್ದ. ಆದರೆ ಕರಾರಿನಂತೆ ಮಾಲೀಕ ಗಿರೀಶ್ ಅವರಿಗೆ ಹಣ ನೀಡದೇ ಸತಾಯಿಸುತ್ತಿದ್ದ. ಗಿ ಗಿರೀಶ್ ಗೌಡ ಅವರಿಗೆ ಬೆದರಿಕೆ ಹಾಕಿ ಏಕಾಏಕಿ ಕಟ್ಟಡದಲ್ಲಿರುವ ಎಲ್ಲ ಮಳಿಗೆಗಳಿಗೆ ಬೀಗ ಹಾಕಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಪೊಲೀಸರು ನಾಪತ್ತೆಯಾಗಿರುವ ಉದಯಗೌಡನ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿದೇಶಾಂಗ ಸಹಾಯಕ ಸಚಿವನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ: ಆರೋಪದ ಪರೀಕ್ಷೆ ಮಾಡುವೆ ಎಂದ ಷಾ

ಕೇಂದ್ರ ಸರಕಾರದ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆರೋಪದ ಕುರಿತು ...

news

ಕಾಂಗ್ರೆಸ್ ನಾಯಕರ ಯಶಸ್ವಿ ಮಾತುಕತೆ: ಅಸಮಧಾನಕ್ಕೆ ಇತಿಶ್ರೀ

ರಾಜ್ಯದ ವಿಧಾನ ಸಭೆ ಹಾಗೂ ಲೋಕಸಭೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ನಲ್ಲಿ ಎದ್ದಿದ್ದ ಅಸಮಧಾನ ಹಾಗೂ ...

news

ರಾಹುಲ್ ಪ್ರಚಾರಕ್ಕೆ ರಫೇಲ್ ಬಳಕೆ ಎಂದ ಸಂಸದೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇವಲ ಪ್ರಚಾರಕ್ಕಾಗಿ ರಫೇಲ್ ಯುದ್ಧ ವಿಮಾನದ ಬಗ್ಗೆ ಕಾರ್ಯಕ್ರಮ ...

news

ಪ್ರಧಾನಿ ಹತ್ಯೆ ಮಾಡುವುದಾಗಿ ಇ ಮೇಲ್ ಎಚ್ಚರಿಕೆ

ದೆಹಲಿ ಪೊಲೀಸರಿಗೆ ಇ ಮೇಲ್ ತಲುಪಿದ್ದು ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಬೆದರಿಕೆ ...

Widgets Magazine