ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ

ಬೆಂಗಳೂರು, ಬುಧವಾರ, 26 ಜುಲೈ 2017 (13:47 IST)

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
ಆರೋಪಿ ಸುಂದರ್‌ರಾಜ್, ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಯಾರಿಗಾದರೂ ಮಾಹಿತಿ ನೀಡಿದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ.
 
ಆರೋಪಿಯ ಸಹಿಸದ ಬಾಲಕಿ ಪೋಷಕರಿಗೆ ಅತ್ಯಾಚಾರ ನಡೆದ ಬಗ್ಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಪೋಷಕರು ಆರೋಪಿ ಸುಂದರ್‌ರಾಜ್ ವಿರುದ್ಧ ಸಂಜಯ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ಆರೋಪಿ ಸುಂದರ್‌ರಾಜ್‌ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆರೆಸ್ಸೆಸ್ ವಿರುದ್ಧ ರಮಾನಾಥ್ ರೈ ಛೂ ಬಿಡಲು ಸಿಎಂ ನಿರ್ಧಾರ

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಸಚಿವ ರಮಾನಾಥ್ ರೈಗೆ ಕಾಂಗ್ರೆಸ್ ನಾಯಕತ್ವ ನೀಡಲು ನಿರ್ಧರಿಸಲಾಗಿದ್ದು, ...

news

ಸಂಸದ ಅನುರಾಗ್ ಠಾಕೂರ್‌‌ಗೆ ಲೋಕಸಭೆಯ ಸ್ಪೀಕರ್ ವಾರ್ನಿಂಗ್

ನವದೆಹಲಿ: ಸಂಸದ ಅನುರಾಗ್ ಠಾಕೂರ್‌ ಲೋಕಸಭೆಯ ನಿಯಮಗಳನ್ನು ಪಾಲಿಸದಿದ್ದಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ...

news

ರೈಲಿನಲ್ಲಿ ಕೊಟ್ಟ ಬಿರಿಯಾನಿಯಲ್ಲಿತ್ತು ಸತ್ತ ಹಲ್ಲಿ..!

ರೈಲಿನಲ್ಲಿ ಸರಬರಾಜು ಮಾಡುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಲ್ಲ ಎಂದು ಸಂಸತ್ತಿಗೆ ಆಡಿಟರ್ ವರದಿ ...

news

ಯಾವುದೇ ಕಾರಣಕ್ಕೂ ಡೋಕ್ಲಾಂನಿಂದ ಕದಲುವುದಿಲ್ಲ ಎಂದ ಭಾರತ

ಡೋಕ್ಲಾಂ: ಡೋಕ್ಲಾಂ ಗಡಿಯಲ್ಲಿ ಸೇನೆ ಹಿಂಪಡೆಯುವಂತೆ ಭಾರತಕ್ಕೆ ಒತ್ತಾಯಿಸುತ್ತಿರುವ ಚೀನಾಕ್ಕೆ ಖಡಕ್ ಉತ್ತರ ...

Widgets Magazine