ಕನ್ನಡ ವಿರೋಧಿತನ ತೋರಿದ್ದ ಐಎಎಸ್ ಅಧಿಕಾರಿ ಎತ್ತಂಗಡಿ

ಬೆಂಗಳೂರು, ಮಂಗಳವಾರ, 11 ಏಪ್ರಿಲ್ 2017 (20:15 IST)

Widgets Magazine

ಕನ್ನಡ ವಿರೋಧಿತನ ತೋರಿದ್ದ ಐಎಎಸ್ ಅಧಿಕಾರಿ ಶ್ರೀ ವತ್ಸ ಕೃಷ್ಣ ಅವರನ್ನು ಎತ್ತಂಗಡಿ ಮಾಡಿ ಕೇಂದ್ರ ಸೇವೆಗೆ ವರ್ಗಾಯಿಸಲಾಗಿದೆ.
 
 ಸಾರ್ವಜನಿಕ ಉದ್ಯಮ ಇಲಾಖೆಯ ಕಾರ್ಯದರ್ಶಿಯಾಗಿದ್ದ ಕಡತಗಳು ಆಂಗ್ಲ ಭಾಷೆಯಲ್ಲಿರಬೇಕು ಎಂದು ಮೌಖಿಕ ಆದೇಶ ಹೊರಡಿಸಿದ್ದರು. ಕನ್ನಡ ಭಾಷೆಯಲ್ಲಿರುವ ಕಡತಗಳ ಬಗ್ಗೆ ಅಸಡ್ಡೆ ಹೊಂದಿರುವುದು ಬೆಳಕಿಗೆ ಬಂದಿತ್ತು.
 
ಇಂಗ್ಲೀಷ್‌ನಲ್ಲಿ ಕಡತ ಮಂಡಿಸದಿದ್ದರೆ ಸಹಿಹಾಕುವುದಿಲ್ಲ ಎನ್ನುವ ಬೆದರಿಕೆಯೊಡ್ಡಿದ್ದರು. ಇದೀಗ ಕೃಷ್ಣ ಅವರನ್ನು ಕೇಂದ್ರ ,ಸರಕಾರದ ಆಧೀನದಲ್ಲಿರುವ ಕಾಫಿ ಬೋರ್ಡ್‌ಗೆ ವರ್ಗಾಯಿಸಲಾಗಿದೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಂಗಳೂರನ್ನು ಸ್ಮಾರ್ಟ್‌ತೊಟ್ಟಿಯನ್ನಾಗಿ ಮಾಡಬೇಡಿ: ಸಿಎಂ ವಾರ್ನಿಂಗ್

ಬೆಂಗಳೂರು: ಉದ್ಯಾನ ನಗರಿಯಾದ ಬೆಂಗಳೂರನ್ನು ಸ್ಮಾರ್ಟ್‌ತೊಟ್ಟಿಯನ್ನಾಗಿ ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ...

news

ಸಚಿವ ತನ್ವೀರ್ ಸೇಠ್ ವಿರುದ್ಧ ಜಾತಿ ನಿಂದನೆ ದೂರು ದಾಖಲು

ಬೆಂಗಳೂರು: ಉಪನ್ಯಾಸಕರ ನೇಮಕಾತಿಯಲ್ಲಿ ಎಸ್‌ಸಿ.ಎಸ್‌ಟಿ ಸಮುದಾಯಕ್ಕೆ ಶೇ.5 ರಷ್ಟು ಕೃಪಾಂಕ ನೀಡುವಂತೆ ...

news

ಇಂದು ಐತಿಹಾಸಿಕ ಬೆಂಗಳೂರು ಕರಗ

ಬೆಂಗಳೂರು ನಗರದ ಜನ ಕಾತರದಿಂದ ಕಾಯುತ್ತಿರುವ ಕರಗ ಮಹೋತ್ಸವಕ್ಕೆ ಮಧ್ಯರಾತ್ರಿ 12 ಗಂಟೆಗೆ ಚಾಲನೆ ಸಿಗಲಿದೆ. ...

news

ಪತಿ ಸುಂದರವಾಗಿಲ್ಲವೆಂದು ಕಲ್ಲಿನಿಂದ ಜಜ್ಜಿ ಹತ್ಯೆಗೈದ ಪತ್ನಿ

ಕಡಲೂರು: ಪತಿ ಸುಂದರವಾಗಿಲ್ಲವೆಂದು ಆಕ್ರೋಶಗೊಂಡ ನವವಿವಾಹಿತ ಮಹಿಳೆಯೊಬ್ಬಳು ಪತಿಯನ್ನು ಕಲ್ಲಿನಿಂದ ಜಜ್ಜಿ ...

Widgets Magazine Widgets Magazine