ಕೇಬಲ್ ವೈಯರ್ ಅಳವಡಿಕೆಗೆ ರಸ್ತೆಯಲ್ಲಿ ಖಾಸಗಿ ಸಂಸ್ಥೆ ಗುಂಡಿಕೊರೆದಿತ್ತು.ಈ ನಡೆಯನ್ನ ವಿರೋಧಿಸಿ ವ್ಯಕ್ತಯೊಬ್ಬರು ಗುಂಡಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ರು.