ಉಪೇಂದ್ರ ಪ್ರಜಾಕೀಯಕ್ಕೆ ಅನುಪಮಾ ಶೆಣೈ ಬೆಂಬಲ

ಬೆಂಗಳೂರು, ಬುಧವಾರ, 23 ಆಗಸ್ಟ್ 2017 (13:17 IST)

Widgets Magazine

ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಅಂದಿನ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾರ್ ಮಾಡಿದ್ದ ಮಾಜಿ ಡಿವೈಎಸ್`ಪಿ ಅನುಪಮಾ ಶೆಣೈ ಪ್ರಜಾಕಾರಣ ಮಾಡಲು ಹೊರಟಿರುವ ರಿಯಲ್ ಸ್ಟಾರ್ ಅವರಿಗೆ ತಮ್ಮ ಬೆಂಬಲವನ್ನ ಸೂಚಿಸಿದ್ದಾರೆ.


ಉಪೇಂದ್ರ ಅವರನ್ನ ಭೇಟಿಯಾದ ಅನುಪಮಾ ಶೆಣೈ ತಮ್ಮ ಬೆಂಬಲವನ್ನ ಸೂಚಿಸಿದ್ದಾರೆ. ಈ ಬಗ್ಗೆ ಉಪೇಂದ್ರ ಟ್ವಿಟ್ಟರ್`ನಲ್ಲಿ ಹೇಳಿಕೊಂಡಿದ್ದಾರೆ. ಅನುಪಮಾ ಶೆಣೈ ಜೊತೆಗಿನ ಮಾತುಕತೆಯ ಫೋಟೊವನ್ನೂ ಟ್ವಿಟ್ಟರ್`ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಪ್ರಜಾಕೀಯಕ್ಕೆ ಬೆಂಬಲ ಸೂಚಿಸುವವರು ಐ ಸಪೋರ್ಟ್ ಎಂಬ ಬೋರ್ಡ್ ಅನ್ನ ನಿಮ್ಮ ಮನೆ, ಅಂಗಡಿ, ವಾಹನದ ಮುಂದೆ ಹಾಕಿಕೊಂಡು ಸೆಲ್ಫಿ ತೆಗೆದು ಪೋಸ್ಟ್ ಮಾಡುವಂತೆ ಹೇಳಿದ್ದಾರೆ.
 
ಇತ್ತೀಚೆಗೆ ಪ್ರಜಾಕಾರಣ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದ ಉಪೇಂದ್ರ ಅವರು ಪ್ರಜಾಕೀಯದ ಚಟುವಟಿಕೆಗಳನ್ನ ನಡೆಸುತ್ತಿದ್ದಾರೆ. ಸಮಾಜದ ಹಲವು ಜನರ ಜೊತೆ ಸಭೆಗಳನ್ನ ನಡೆಸುತ್ತಿರುವ ಪೋಟೋಗಳನ್ನ ಟ್ವಿಟ್ಟರ್`ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಯಡಿಯೂರಪ್ಪ ಪಿಎ ಸಂತೋಷ್`ಗೆ ಮತ್ತಷ್ಟು ಸಂಕಷ್ಟ..?

ಈಶ್ವರಪ್ಪ ಪಿಎ ವಿನಯ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಪಿಎ ಸಂತೋಷ್`ಗೆ ಕೋರ್ಟ್`ನಿಂದ ...

news

‘ನಮ್ದು ಮೋದಿ ಸರ್ಕಾರ, ರಾಜೀವ್ ಸರ್ಕಾರ ಅಲ್ಲಪ್ಪಾ..!’

ನವದೆಹಲಿ: ತ್ರಿವಳಿ ತಲಾಖ್ ನಿಷೇಧ ಮಾಡಿರುವ ಸುಪ್ರೀಂಕೋರ್ಟ್ ನಿರ್ಧಾರವನ್ನು ಆಡಳಿತಾರೂಢ ಬಿಜೆಪಿ ಮುಕ್ತ ...

news

ಗಡಿಯಲ್ಲಿ ಗಡ ಗಡ ನಡುಗಿಸಬೇಕಾ? ಭಾರತಕ್ಕೆ ಚೀನಾ ಪ್ರಶ್ನೆ

ನವದೆಹಲಿ: ನಮ್ಮ ಸೇನೆಯೇನಾದರೂ, ನಿಮ್ಮ ಗಡಿಯೊಳಗೆ ನುಗ್ಗಿದರೆ ಮುಗಿದೇ ಹೋಯ್ತು ನಿಮ್ಮ ಕತೆ. ಅರಾಜಕತೆ, ...

news

ಸೋನಿಯಾ ಗಾಂಧಿ ಅಳಿಯನಿಗೆ ಮತ್ತೆ ಕಾದಿದೆ ಗ್ರಹಚಾರ

ನವದೆಹಲಿ: ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ಅಳಿಯ ರೋಬರ್ಟ್ ವಾದ್ರಾ ಮೆಲಿರುವ ಭೂ ಅಕ್ರಮಗಳ ಆರೋಪದ ...

Widgets Magazine