ಅನೈತಿಕ ಸಂಬಂಧದಿಂದ ಹುದ್ದೆ ಕಳೆದುಕೊಂಡ ಆರ್ಚಕ

ಕೊಪ್ಪಳ, ಶನಿವಾರ, 25 ನವೆಂಬರ್ 2017 (08:44 IST)

ದೇವಸ್ಥಾನದ ಆರ್ಚಕ ಮಹಿಳೆಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಆರ್ಚಕನನ್ನು ದೇವಸ್ಥಾನದ ಆರ್ಚಕ ಸ್ಥಾನದಿಂದ ಹೊರಹಾಕಲಾಗಿದೆ.


ಐತಿಹಾಸಿಕ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನದ ಆರ್ಚಕ ವಿದ್ಯಾದಾಸ ಬಾಬಾ ಮಹಿಳೆಯೊಂದಿಗೆ ಹೊಂದಿದ್ದ ಫೋಟೋಗಳು ವೈರಲ್ ಆಗಿದ್ದರಿಂದ ಆರ್ಚಕನಿಂದ ಅಪವಿತ್ರವಾಗಿದೆ ಎಂದು ಟ್ರಸ್ಟಿಗಳು ಸಭೆ ನಡೆಸಿ ಆರ್ಚಕನನ್ನು ತೆಗೆದು ಹಾಕಿದ್ದಾರೆ.

ಈ ಕುರಿತು ಆರ್ಚಕ, ತಮ್ಮ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಹೇಳಿಕೊಂಡಿದ್ದಾರೆ.

ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನ ಬಹಳ ಪ್ರಸಿದ್ಧವಾದ ದೇವಾಲಯವಾಗಿದ್ದು ದೇಶದ ವಿವಿಧ ಭಾಗಗಳಲ್ಲಿ ಭಕ್ತರು ಇದ್ದಾರೆ. ಗಣ್ಯರು ಕೂಡ ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾರು ಚಲಾಯಿಸಿಕೊಂಡೇ ಕಾಮಕೇಳಿಯಲ್ಲಿ ತೊಡಗಿದ್ದವನ ಕತೆ ಏನಾಯ್ತು ಗೊತ್ತಾ?

ವಾಷಿಂಗ್ಟನ್: ಅಮೆರಿಕಾದಲ್ಲಿ ಹಾದಿ ಬೀದಿಯಲ್ಲೇ ಸೆಕ್ಸ್ ಮಾಡೋದು ಕಾಮನ್. ಆದರೆ ಹೀಗೆ ಮಾಡಲು ಹೋದ ...

news

ಸಚಿವ ಜಾರ್ಜ್ ಪುತ್ರನ ಡಿಂಗ್ ಡಾಂಗು ಪಾರ್ಟಿಗೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್

ಬೆಂಗಳೂರು: ಸಚಿವ ಕೆಜೆ ಜಾರ್ಜ್ ಎಂದರೆ ಸಿಎಂ ಸಿದ್ದರಾಮಯ್ಯಗೆ ಎಷ್ಟು ಆಪ್ತರು ಎಂಬುದು ಈಗ ಗುಟ್ಟಾಗಿ ...

news

ಸಚಿವ ರಮಾನಾಥ್ ರೈ ಅಟ್ಟಾಡಿಸಿ ಓಡಿಸಿದ ಜೇನು ನೊಣ!

ಬೆಳಗಾವಿ: ಕಾರ್ಯಕ್ರಮವೊಂದರ ಉದ್ಘಾಟನೆಗೆ ಬಂದಿದ್ದ ಅರಣ್ಯ ಸಚಿವ ರಮಾನಾಥ್ ರೈಯವರನ್ನು ಜೇನು ನೊಣಗಳು ...

news

ಹುಡುಗಿಗಾಗಿ ನಡುರಸ್ತೆಯಲ್ಲಿ ಹೊಡೆದಾಟ

ಹಾಸನ: ಹಣ ಆಸ್ತಿಯ ವಿಷಯಕ್ಕಾಗಿ ಜನ ಹೊಡೆದಾಡುವುದನ್ನು ಎಲ್ಲಾ ಕಡೆ ನೋಡಿರುತ್ತೇವೆ. ಆದರೆ ಒಂದು ಹುಡುಗಿಯ ...

Widgets Magazine
Widgets Magazine