ಹಿಂದೆ ಸಿಎಂ ಕಚೇರಿ ಯಲ್ಲಿ ಏನ್ ನಡೀತ್ತಿತ್ತು ಎಂಬುದರ ಬಗ್ಗೆ ಬಿಚ್ಚಿಡುವ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಮಾಜಿ ಸಚಿವ ಅಶ್ವಥ್ ನಾರಾಯಣ್ ಟಾಂಗ್ ನೀಡಿದ್ದಾರೆ.