ವೇಶ್ಯಾವಾಟಿಕೆ ನಡೆಸುತ್ತಿದ್ದ ಪಾರ್ಲರ್ ಮೇಲೆ ದಾಳಿ: 7 ಯುವತಿಯರ ರಕ್ಷಣೆ

ಮೈಸೂರು, ಭಾನುವಾರ, 29 ಜುಲೈ 2018 (16:00 IST)

ವೇಶ್ಯಾವಾಟಿಕೆ ನಡೆಯುತ್ತಿದ್ದ ಎರಡು ಬ್ಯೂಟಿ ಪಾರ್ಲರ್ ಗಳ ಮೇಲೆ ಪೊಲೀಸರ ದಾಳಿ ನಡೆದಿದೆ. ದಾಳಿಯಲ್ಲಿ
7 ಯುವತಿಯರ ರಕ್ಷಣೆ ಮಾಡಲಾಗಿದೆ. 5 ಜನರನ್ನು ಬಂಧಿಸಲಾಗಿದೆ.

ಮೈಸೂರಿನ ವಿಜಯನಗರ
ಪೊಲೀಸ್ ಹಾಗೂ ಒಡನಾಡಿ ಸಂಸ್ಥೆ ಜಂಟಿ ಕಾರ್ಯಾಚರಣೆನಡೆಸಿವೆ.

ವಿಜಯನಗರ ವಾಟರ್ ಟ್ಯಾಂಕ್ ಬಳಿ ಇರುವ ಚಂದನ್ ಬ್ಯೂಟಿ ಪಾರ್ಲರ್ ಹಾಗೂ ಹೂಟಗಳ್ಳಿಯಲ್ಲಿರುವ ಐಶ್ವರ್ಯ ಬ್ಯೂಟಿ ಪಾರ್ಲರ್ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ, ಒಂದು ಕಾರು ಹಾಗೂ ಮೂರು ಬೈಕ್ ವಶ ಪಡಿಸಿಕೊಳ್ಳಲಾಗಿದೆ. ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮುಖ್ಯಸ್ಥೆ ಬ್ಲೂ ಫಿಲಂ ಚಿತ್ರೀಕರಣ ಮಾಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ಯುವತಿಯರ ಬ್ಲೂ ಫಿಲಂ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡಿ ದಂಧೆಗೆ ಬಳಸಿಕೊಳ್ಳುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.
 

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭಗೀರಥರ ಭಾವಚಿತ್ರಕ್ಕೆ ಅವಮಾನ: ಉಪ್ಪಾರರ ಪ್ರತಿಭಟನೆ

ರಾಜರ್ಷಿ ಭಗೀರಥ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳನ್ನು ಗಡಿಪಾರು ಮಾಡ್ಬೇಕೆಂದು ಆಗ್ರಹಿಸಿ ...

news

ಅಣಬೆ ಎಂದು ತಿಳಿದು ನಾಯಿಕೊಡೆ ತಿಂದ್ರು; 8 ಜನರು ಆಸ್ಪತ್ರೆ ಸೇರಿದ್ರು

ಅಣಬೆ ಎಂದು ನಾಯಿ ಕೊಡೆಗಳನ್ನು ಸೇವಿಸಿ ಎಂಟು ಜನ ಅಸ್ವಸ್ಥಗೊಂಡ ಘಟನೆ ನಡೆದಿದೆ.

news

ಜೆಡಿಎಸ್ ಎಂಎಲ್ ಎಗೆ ತರಾಟೆ ತೆಗೆದುಕೊಂಡ ಗ್ರಾಮಸ್ಥರು

ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಬರುತ್ತಲೇ ಜೆಡಿಎಸ್ ಎಂ.ಎಲ್.ಎ ಯನ್ನು ಗ್ರಾಮಸ್ಥರೇ ತರಾಟೆ ತೆಗೆದುಕೊಂಡು ...

news

ಅಖಂಡ ಕರ್ನಾಟಕಕ್ಕೆ ಜೈ ಎಂ ಸಚಿವ ಡಿ.ಸಿ. ತಮ್ಮಣ್ಣ

ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟಕ್ಕೆ ನನ್ನ ಬೆಂಬಲವಿಲ್ಲ. ಅಖಂಡ ಅಖಂಡ ಕರ್ನಾಟಕಕ್ಕಾಗಿ ಈ ಭಾಗದ ಜನರೇ ...

Widgets Magazine