ಬಾಬ್ರಿ ಮಸೀದಿ ದ್ವಂಸಕ್ಕೆ ಇಂದು 25ವರ್ಷ

ಬೆಂಗಳೂರು, ಬುಧವಾರ, 6 ಡಿಸೆಂಬರ್ 2017 (07:51 IST)

ದಕ್ಷಿಣಕನ್ನಡ: ಬಾಬ್ರಿ ಮಸೀದಿ ದ್ವಂಸ ಪ್ರಕರಣ ನಡೆದು ಇಂದಿಗೆ ವರ್ಷವಾಗಿದೆ. ಆದ ಕಾರಣ ಇಂದು ದಕ್ಷಿಣಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.


ಬಾಬ್ರಿ ಮಸೀದಿ ದ್ವಂಸ ಮಾಡಿದ ಪ್ರಕರಣ ನಡೆದು ಇಂದಿಗೆ 25 ವರ್ಷಗಳು ಉರುಳಿದ ಕಾರಣ ನಾಲ್ಕು ತಾಲೂಕುಗಳಲ್ಲಿ ಪುತ್ತೂರು ಸೇರಿದಂತೆ,ಸುಳ್ಯ,ಬಂಟ್ವಾಳ,ಬೆಳ್ತಂಗಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಸ್.ಡಿ.ಪಿ.ಐ. ಹಾಗೂ ಹಿಂದು ಸಂಘಟನೆಗಳಿಂದ ಪ್ರತ್ಯಕ ಸಭೆ ನಡೆಯಲಿದೆ. ಅಯೋಧ್ಯೆಯಲ್ಲಿ ಗಲಾಟೆಗಳು ನಡೆಯದಂತೆ ಬಿಗಿ ಬಂದೋಬಸ್ತು ಮಾಡಲಾಗಿದೆ.


ಬೆಳ್ಳಿಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದು ಯಾವುದೇ ರೀತಿಯ ಬಹಿರಂಗ ಸಭೆ, ಮೆರವಣಿಗೆಗಳು ನಡೆಯಬಾರದು ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟ್ವಿಟ್ಟರ್‍‍ನಲ್ಲಿ ನರೇಂದ್ರಮೋದಿ ಜನಪ್ರಿಯತೆ ಹೆಚ್ಚಳ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಟ್ವಿಟರ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ...

news

ಬಿಜೆಪಿ ಶಾಸಕ ಸುರೇಶಕುಮಾರ್‍‍ಗೆ ಟಿಕೆಟ್ ನೀಡದಂತೆ ಮನವಿ?

ಬಿಜೆಪಿ ಶಾಸಕ ಸುರೇಶಕುಮಾರ್ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‍‍ ನೀಡದಂತೆ ಬಿಜೆಪಿ ...

news

ಕರ್ನಾಟಕದಲ್ಲಿ ಚುನಾವಣೆ ಬಹಿಷ್ಕರಿಸಲು ಕಾಂಗ್ರೆಸ್ ಚಿಂತನೆ?

ಗುಜರಾತ್ ನಂತರ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಇವಿಎಂ ಬಳಕೆ ಮಾಡಿದರೆ ...

news

ಪೊಲೀಸ್ ಇಲಾಖೆಗೋ, ಕೆಂಪಯ್ಯಗೆ ನಿಷ್ಟರೋ ಎಂದು ಪ್ರಶ್ನಿಸಿದ ಪ್ರತಾಪಸಿಂಹ

ಎಸ್ಪಿ ರವಿ ಚನ್ನಣ್ಣನವರ್‍ ವಿರುದ್ಧ ಸಂಸದ ಪ್ರತಾಪಸಿಂಹ ಮತ್ತೆ ಗುಡುಗಿದ್ದು, ಫೇಸ್‍ಬುಕ್ ಲೈವ್‍‍ನಲ್ಲಿ ...

Widgets Magazine