ಬಷೀರ್, ದೀಪಕ್ ಸಹೋದರರಿದ್ದಂತೆ– ಸಚಿವ ಖಾದರ್

ಮಂಗಳೂರು, ಭಾನುವಾರ, 7 ಜನವರಿ 2018 (19:08 IST)

ಕೊಲೆಯಾಗಿರುವ ಬಷೀರ್ ಹಾಗೂ ದೀಪಕ್‍ರಾವ್ ನನ್ನ ಸಹೋದರರಿದ್ದಂತೆ. ಕರಾವಳಿಯಲ್ಲಿ ಇಂತಹ ಘಟನೆಗಳು ನಡೆದಿರುವುದು ದುರದೃಷ್ಟಕರ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
 
ಕರಾವಳಿಯಲ್ಲಿ ಶಾಂತಿ-ಸೌಹಾರ್ದತೆಯ ಅಗತ್ಯವಿದೆ. ಯಾವುದೇ ಸಮಸ್ಯೆಗೆ ಕೊಲೆ ಪರಿಹಾರವಲ್ಲ. ಎರಡೂ ಸಮುದಾಯದವರು ಕುಳಿತು ಸೌಹಾರ್ದಯುತ ವಾತಾವರಣ ಉಂಟುಮಾಡುವ ಕೆಲಸ ಮಾಡಬೇಕು. ಹತ್ಯೆ ಘಟನೆಗಳು ಖಂಡನೀಯ ಎಂದಿದ್ದಾರೆ.
 
ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು. ಎರಡೂ ಕುಟುಂಬದವರಿಗೆ ನೋವಾಗಿರುವುದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅತ್ಯಾಚಾರ ವಿಡಿಯೋ ಮಾಡಿಕೊಂಡು, ಒಂದು ವರ್ಷ ಬ್ಲಾಕ್‌ಮೇಲ್ ಮಾಡಿ ನಿರಂತರ ಅತ್ಯಾಚಾರ

ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಅತ್ಯಾಚಾರದ ವಿಡಿಯೋ ಮಾಡಿಕೊಂಡು ಅದರಿಂದ ಬ್ಲಾಕ್‌ಮೇಲ್‌ ಮಾಡಿ ...

news

ಗೋಹತ್ಯೆ ತಡೆಯದ ಸಿದ್ದರಾಮಯ್ಯ ನಿಜವಾದ ಹಿಂದೂವಾಗಲು ಸಾಧ್ಯವೇ– ಈಶ್ವರಪ್ಪ

ಗೋಹತ್ಯೆ, ಲವ್ ಜಿಹಾದ್ ತಡೆಯದವರು ಹಾಗೂ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆ ನಿಷೇಧ ಮಾಡದ ಮುಖ್ಯಮಂತ್ರಿ ...

news

ಬಿಜೆಪಿ ಹೈಕಮಾಂಡ್‌‍ಗೆ ತಾಕತ್ತಿದ್ರೆ ನನ್ನನ್ನು ಪಕ್ಷದಿಂದ ಹೊರಹಾಕಲಿ : ಬಿಜೆಪಿ ಶಾಸಕ

ಜೈಪುರ್: ಒಂದು ವೇಳೆ, ಬಿಜೆಪಿಗೆ ತಾಕತ್ತಿದ್ದಲ್ಲಿ ಪಕ್ಷದಿಂದ ಹೊರಹಾಕಲಿ ಎಂದು ಐದು ಬಾರಿ ಶಾಸಕರಾಗಿ ...

news

ಮದುವೆಯಾಗ್ತಿನಿ ಎಂದ, ಪ್ರತಿರಾತ್ರಿ ಮುಕ್ಕಿ ತಿಂದ, ನಂತ್ರ ಬ್ಲ್ಯಾಕ್‌ಮೇಲ್‌ ಮಾಡ್ದ

ರಾಂಪುರ್(ಉತ್ತರಪ್ರದೇಶ): ನಾನು ನಿನ್ನನ್ನು ಪ್ರೀತಿಸ್ತೀನಿ ನನ್ನ ನಂಬು ಪ್ಲೀಸ್ ಎಂದ. ಆತನ ಮಾತಿಗೆ ಮರುಳಾದ ...

Widgets Magazine
Widgets Magazine