ಬಿಬಿಎಂಪಿ ಗುಂಡಿಗಳನ್ನು ಮುಚ್ಚುವುದಕ್ಕೆ ಡಿಸೆಂಬರ್ 30ರವರೆಗೆ ಗಡವು ಕೊಡಲಾಗಿತ್ತು.ನಗರದಲ್ಲಿನ ಡೆಡ್ಲಿ ಗುಂಡಿಗಳನ್ನ ತಾರಾತುರಿಯಲ್ಲಿ ಬಿಬಿಎಂಪಿ ಮುಚ್ಚುತ್ತಿದೆ.ಗುಂಡಿಗಳನ್ನು ಮುಚ್ಚಿದರು ವಾಹನ ಸವಾರರಿಗೆ ಗುಂಡಿಗಳ ಕಾಟ ತಪ್ಪಲಿಲ್ಲ.ಕಾಟಾಚಾರಕ್ಕೆ ಗುಂಡಿಗಳನ್ನು ಬಿಬಿಎಂಪಿ ಸಿಬ್ಬಂದಿ ಮುಚ್ಚಿದ್ದಾರೆ.ಗುಂಡಿಗಳಿಗೆ ಕಾಟಾಚಾರಕ್ಕೆ ಸಿಬ್ಬಂದಿಗಳು ತೇಪೆ ಹಚ್ಚಿ ಹೋಗ್ತಿದ್ದಾರೆ.ಟೌನ್ ಹಾಲ್ ನಲ್ಲಿ ಕೆಲಸಗಾರರು ಕಾಟಾಚಾರಕ್ಕೆ ಗುಂಡಿ ಮುಚ್ಚಿ ಹೋಗಿದ್ದಾರೆ.