-ಗಾರ್ಡನ್ ಸಿಟ್ ಎಲ್ಲರ ನೆಚ್ಚಿನ ತಾಣ. ಇಲ್ಲಿನ ಹಸಿರಿಗೆ ಮನಸೋತವರ್ಯಾಲಿಲ್ಲ ಹೇಳಿ. ಆದ್ರೆ ಇಲ್ಲಿರುವ ಮರ ಗಿಡ ಎಷ್ಟು ಅಂತ ಲೆಕ್ಕ ಹಾಕೋದೇ ಕಷ್ಟ. ಹೀಗಾಗಿ ಬಿಬಿಎಂಪಿ ಮರ ಗಿಡಗಳ ಎಣಿಕೆಗೆಂದು ಟೆಕ್ನಾಲಜಿ ಮೊರೆ ಹೋಗಿತ್ತು. ಆದ್ರೀಗ ಆ ಟೆಕ್ನಾಲಜಿ ಫಾಪ್ಲ್ ಆಗಿದೆ.