ಘನತಾಜ್ಯ ಇಂದಿರಾ ಕ್ಯಾಂಟಿನ್ ವಿಭಾಗದ ಮಾರ್ಷಲ್ಗಳ ಅವಶ್ಯಕತೆಗಳ ಪರೀಶಿಲನೆಗೆ ಬಿಬಿಎಂಪಿ ಮುಂದಾಗಿದೆ. 750ಕ್ಕೂ ಹೆಚ್ಚು ಮಾರ್ಷಲ್ ಗಳು ಘನತಾಜ್ಯ ವಿಭಾಗ ,ಇಂದಿರಾಕ್ಯಾಂಟಿನ್ ವಿಭಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.