ಓಎಲ್ ಎಕ್ಸ್ ಜಾಹೀರಾತು ನೋಡಿ ವಾಹನಗಳನ್ನು ಖರೀದಿಸುವ ಗ್ರಾಹಕರೇ ಹುಷಾರ್

ಬೆಂಗಳೂರು, ಶನಿವಾರ, 30 ಡಿಸೆಂಬರ್ 2017 (11:41 IST)

ಬೆಂಗಳೂರು: ಓಎಲ್ ಎಕ್ಸ್  ಜಾಹೀರಾತು ನೋಡಿ ವಾಹನಗಳನ್ನು, ವಸ್ತುಗಳನ್ನು  ಖರೀದಿಸುವ ಹಾಗು ಮಾರಾಟ ಮಾಡುವ ಗ್ರಾಹಕರಿಗೊಂದು ಎಚ್ಚರಿಕೆ. ಓಎಲ್ ಎಕ್ಸ್  ಜಾಹೀರಾತು ನೋಡಿ ವಾಹನಗಳನ್ನು ಖರೀದಿಸುವ ನೆಪದಲ್ಲಿ ನಾಮ ಹಾಕುವ ಕಳ್ಳರಿದ್ದಾರೆ ಹುಷಾರ್.


ಮಾಲೀಕರನ್ನು ನಂಬಿಸಿ ಬೈಕ್ ,ಮೊಬೈಲ್ ಎಗರಿಸುವ ಖತರ್ನಾಕ್ ಖದೀಮನೊಬ್ಬ ಬಲೆಗೆ ಬಿದ್ದಿದ್ದಾನೆ. ಹಾಸನ ಮೂಲದ ಪುನೀತ್ ಕುಮಾರ್ ಬಂಧಿಸಲ್ಪಟ್ಟ ಆರೋಪಿ. ಇತನನ್ನು ಕಬ್ಬನ್ ಪಾರ್ಕ್  ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತನ ಬಳಿಯಿದ್ದ 3 ಲಕ್ಷ ಮೌಲ್ಯದ 5 ದ್ವಿಚಕ್ರ ಹಾಗು 3 ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಇತ 8 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

51 ಬಾಲಕಿಯರಿಗೆ ಮದರಸಾದಲ್ಲಿ ಲೈಂಗಿಕ ಶೋಷಣೆ

ಮದರಸಾ ಒಂದರಲ್ಲಿ 51 ಬಾಲಕಿಯರನ್ನು ಒತ್ತೆಯಾಳಾಗಿರಿಸಿಕೊಂಡು ಲೈಂಗಿಕವಾಗಿ ಶೋಷಿಸಿರುವ ಆತಂಕಕಾರಿ ಸಂಗತಿ ...

news

ಗುಜರಾತ್ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ- ಅಧಿಕಾರಕ್ಕಾಗಿ ಕಚ್ಚಾಟ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ತವರಲ್ಲಿ ಭಿನ್ನಮತ ...

news

ಬಿಎಸ್ ವೈಗೆ ಗೋವಾ ಸಿಎಂ ಬರೆದಿದ್ದು ಲವ್ ಲೆಟರ್ ಅಂತೆ!

ಬೆಂಗಳೂರು: ಗೋವಾ ಸಿಎಂ ಮನೋಹರ್ ಪರಿಕ್ಕರ್ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಬರೆದಿದ್ದು ...

news

ಟ್ರಾಫಿಕ್ ನಿಯಂತ್ರಿಸಲು ಈ ಪೊಲೀಸ್ ಅಧಿಕಾರಿ ರಸ್ತೆ ಮಧ್ಯದಲ್ಲೇ ನೃತ್ಯ ಮಾಡ್ತಾರೆ! (ವಿಡಿಯೋ)

ನವದೆಹಲಿ: ಟ್ರಾಫಿಕ್ ಪೊಲೀಸರ ಕೆಲಸವೆಂದರೆ ಅಷ್ಟು ಸುಲಭವಲ್ಲ. ಉರಿ ಬಿಸಿಲಿನಲ್ಲಿ ನಿಂತು, ನಾಲ್ಕೂ ಕಡೆ ಗಮನ ...

Widgets Magazine