ನಂದಿನಿ ತುಪ್ಪ ತಿನ್ನುವ ಗ್ರಾಹಕರೇ ಹುಷಾರ್

ಬೆಂಗಳೂರು, ಮಂಗಳವಾರ, 5 ಡಿಸೆಂಬರ್ 2017 (08:43 IST)

ಬೆಂಗಳೂರು: ನಂದಿನಿ ಹಾಲಿನ ತುಪ್ಪವನ್ನು ಉಪಯೋಗಿಸುವ ಮುನ್ನ ಎಚ್ಚರವಾಗಿರಿ. ಯಾಕೆಂದರೆ ಡೈರಿ ಸರ್ಕಲ್ ನ ನಂದಿನಿ ಪಾರ್ಲರ್ ನಲ್ಲಿ ನಕಲಿ ಪತ್ತೆಯಾಗಿದೆ.


ಡೈರಿ ಸರ್ಕಲ್ ನ ನಂದಿನಿ ಪಾರ್ಲರ್ ನಲ್ಲಿ ನಕಲಿ ತುಪ್ಪವನ್ನು ಪತ್ತೆ ಹಚ್ಚಲಾಗಿದೆ. ನಂದಿನಿ ಪಾರ್ಲರ್ ಸಿಬ್ಬಂದಿ ಅಜಯ್ ಅವರು ನಕಲಿ ತುಪ್ಪದ ರಹಸ್ಯ ಬಯಲು ಮಾಡಿದ್ದಾರೆ.


ಬೆಂಗಳೂರು ಸೇರಿ ರಾಜ್ಯಾದ್ಯಂತ ನಕಲಿ ತುಪ್ಪವನ್ನು ಮಾರಾಟ ಮಾಡುತ್ತಿದ್ದು, ಇದು ನಕಲಿ ತುಪ್ಪವೆಂದು  ಲ್ಯಾಬ್ ಪರೀಕ್ಷೆಯಲ್ಲಿ ಸಾಬೀತಾಗಿದೆ. ಕೆ.ಎಂ.ಎಫ್ ಮಾರ್ಕೆಟಿಂಗ್ ಡೈರೆಕ್ಟರ್  ಕುಲಕರ್ಣಿ ಅವರು ದೂರು ನೀಡಿದ್ದು ಏಳುಮಂದಿ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯಗೆ ನಟ ಜಗ್ಗೇಶ್ ಖಡಕ್ ಎಚ್ಚರಿಕೆ!

ಬೆಂಗಳೂರು: ಹನುಮ ಜಯಂತಿ ಆಚರಣೆ ವೇಳೆ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ಸಿಎಂ ...

news

ತ್ರಿಬಲ್ ರೈಡಿಂಗ್ ತಂದ ಕುತ್ತು

ಬೆಂಗಳೂರು: ಕಂಠಪೂರ್ತಿ ಕುಡಿದು ಬುಲೆಟ್ ನಲ್ಲಿ ತ್ರಿಬಲ್ ರೈಡಿಂಗ್ ನಲ್ಲಿ ಚಲಿಸುತ್ತಿದ್ದ ಸವಾರರು ...

news

ಕಾರಾವಾರದಲ್ಲಿ ಕಡಲ ಅಬ್ಬರ

ಉತ್ತರ ಕನ್ನಡ: ಕಡಲ ಅಬ್ಬರಕ್ಕೆ ಅಲೆಗಳು ಅಪ್ಪಳಿಸಿ ಕಡಲ ತೀರವನ್ನು ನೀರು ಆವರಿಸಿಕೊಂಡ ಘಟನೆಯೊಂದು ...

news

ಹಾಸನದಲ್ಲಿ ಭೀಕರ ಅಪಘಾತ; ಮೂವರ ಸಾವು

ಹಾಸನ: ಹಾಸನ ಜಿಲ್ಲೆಯ ಹೆದ್ದುರ್ಗದಲ್ಲಿ ಎರಡು ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರ ಸಾವು ...

Widgets Magazine
Widgets Magazine