ರಾಂಗ್ ನಂಬರ್ ಆ ಯುವತಿಗೆ ತಂತು ಆಪತ್ತು!

Bangalore, ಸೋಮವಾರ, 20 ಮಾರ್ಚ್ 2017 (10:32 IST)

Widgets Magazine

ಬೆಂಗಳೂರು: ಯಾರಿಗೇ ಕಾಲ್ ಮಾಡುವಾಗ ಎಚ್ಚರವಾಗಿರಿ. ರಾಂಗ್ ನಂಬರ್ ಗೆ ಡಯಲ್ ಮಾಡುವುದರಿಂದ ಏನೆಲ್ಲಾ ಆಪತ್ತು ಬರುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ.


 
 
 
ಯುವತಿಯೊಬ್ಬಳು ತನ್ನ ಸ್ನೇಹಿತೆಗೆ ಕರೆ ಮಾಡಲು ಹೋಗಿ ತಪ್ಪಾಗಿ ನಂಬರ್ ಡಯಲ್ ಮಾಡಿ ಎಡವಟ್ಟು ಮಾಡಿಕೊಂಡಳು. ಅದು ಇನ್ಯಾವುದೋ ಯುವಕನ ನಂಬರ್ ಆಗಿತ್ತು. ಆದರೆ ಆ ಯುವಕ ಇದನ್ನೇ ನೆಪ ಮಾಡಿಕೊಂಡು ಪದೇ ಪದೇ ಕರೆ ಮಾಡುತ್ತಿದ್ದ.
 
 
ಅಲ್ಲದೆ, ಒಂದು ದಿನ ಮಂಚಕ್ಕೇ ಕರೆದ. ಇದರಿಂದ ಸಿಟ್ಟಿಗೆದ್ದ ಯುವತಿ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಳು. ವಿಚಾರಣೆ ನಡೆಸಿದ ಪೊಲೀಸರು ಕರೆ ಮಾಡಿ ಕಿರುಕುಳ ನೀಡಿದ ಪೀಣ್ಯ ಮೂಲದ ಎನ್. ಶ್ರೀಮಂತ್ ಎಂಬಾತನನ್ನು ಬಂಧಿಸಿದ್ದಾರೆ.  ಹೀಗಾಗಿ ಕರೆ ಮಾಡುವಾಗ ಎಚ್ಚರವಾಗಿರಿ ಮತ್ತು ರಾಂಗ್ ನಂಬರ್ ಕರೆ ಮಾಡಿದ ಮೇಲೆ ಹುಷಾರಾಗಿರಿ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸ್ಪೀಕರ್ ಕೋಳಿವಾಡ ವಿರುದ್ಧ ಅಕ್ರಮ ಆರೋಪ

ಬೆಂಗಳೂರು: ರಾಜ್ಯವಿಧಾನಸಭೆ ಸ್ಪೀಕರ್ ಕೋಳಿವಾಡ ವಿರುದ್ಧ ಅಕ್ರಮ ಆರೋಪ ಕೇಳಿಬಂದಿದೆ. ತಮ್ಮ ಮಕ್ಕಳಿಗೆ ...

news

ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮೌಲ್ವಿಗಳು ಇಂದು ಭಾರತಕ್ಕೆ ವಾಪಸ್

ದೆಹಲಿಯ ಹಜರ್ತ್ ನಿಜಾಮುದ್ದೀನ್ ದರ್ಗಾದ ಮುಖ್ಯಸ್ಥ ಸೇರಿದಂತೆ ಪಾಕಿಸ್ತಾನಕ್ಕೆ ತೆರಳಿ ನಾಪತ್ತೆಯಾಗಿದ್ದ ...

news

ಯಾವ ದೇಶದವನೆಂದು ಕೇಳಿ ಭಾರತೀಯನ ಮೇಲೆ ಆಸ್ಟ್ರೇಲಿಯಾದಲ್ಲಿ ದಾಳಿ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಮತ್ತೊಮ್ಮೆ ಭಾರತೀಯನ ಮೇಲೆ ದಾಳಿಯಾಗಿದೆ. ಎರಡು ವರ್ಷದ ಹಿಂದೆ ಭಾರತೀಯರ ಮೇಲೆ ...

news

15 ದಿನಗಳೊಳಗೆ ಆಸ್ತಿ ವಿವರ ಸಲ್ಲಿಸಿ: ಸಚಿವರಿಗೆ ಯೋಗಿ ಆದಿತ್ಯನಾಥ್ ಸೂಚನೆ

ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಯೋಗಿ ಆದಿತ್ಯನಾಥ್ ಖಡಕ್ ನಿರ್ಧಾರ ...

Widgets Magazine Widgets Magazine