ಇಂದು ಐತಿಹಾಸಿಕ ಬೆಂಗಳೂರು ಕರಗ

ಬೆಂಗಳೂರು, ಮಂಗಳವಾರ, 11 ಏಪ್ರಿಲ್ 2017 (19:25 IST)

Widgets Magazine

ಬೆಂಗಳೂರು ನಗರದ ಜನ ಕಾತರದಿಂದ ಕಾಯುತ್ತಿರುವ ಕರಗ ಮಹೋತ್ಸವಕ್ಕೆ ಮಧ್ಯರಾತ್ರಿ 12 ಗಂಟೆಗೆ ಚಾಲನೆ ಸಿಗಲಿದೆ. ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇಗುಲದಲ್ಲಿ ಧಾರ್ಮಿಕ ಕೈಂಕರ್ಯಗಳು ಮುಗಿದ ಬಳಿಕ ಹೂವಿನ ಕರಗ ಆರಂಭವಾಗಲಿದೆ.
 


 ಕೆ.ಆರ್. ಮಾರುಕಟ್ಟೆಯ ಸುತ್ತ ಕರಗ ಸಾಗುವ ನಗರ್ತ ಪೇಟೆ, ಅರಳೆ ಪೇಟೆ, ಕಬ್ಬನ್ ಪೇಟೆ, ಚಿಕ್ಕಪೇಟೆ ಸೇರಿದಂತೆ ಕರಗ ಸಾಗುವ ಪ್ರದೇಶಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ರಾತ್ರಿ 11ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೆ ಮಾರ್ಕೆಟ್`ನಿಂದ ಮೈಸೂರು ಬ್ಯಾಂಕ್ ಸರ್ಕಲ್`ವರೆಗೆ ಸಂಚಾರ ನಿರ್ಬಂಧಿಸಲಾಗಿದೆ.

ಕೇವಲ ಬೆಂಗಳೂರಿಗರಿಗಷ್ಟೇ ಅಲ್ಲ. ಸುತ್ತಮುತ್ತಲಿನ ಪ್ರದೇಶಗಳ ಜನರು ಆಗಮಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ, ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ ದೇವನಹಳ್ಳಿಯಿಂದಲೂ ಜನ ಾಗಮಿಸಿದ್ದಾರೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಕರಗ ಧರ್ಮರಾಯಸ್ವಾಮಿ Karaga Dharmaraswamy Temple Bengaluru Karaga

Widgets Magazine

ಸುದ್ದಿಗಳು

news

ಪತಿ ಸುಂದರವಾಗಿಲ್ಲವೆಂದು ಕಲ್ಲಿನಿಂದ ಜಜ್ಜಿ ಹತ್ಯೆಗೈದ ಪತ್ನಿ

ಕಡಲೂರು: ಪತಿ ಸುಂದರವಾಗಿಲ್ಲವೆಂದು ಆಕ್ರೋಶಗೊಂಡ ನವವಿವಾಹಿತ ಮಹಿಳೆಯೊಬ್ಬಳು ಪತಿಯನ್ನು ಕಲ್ಲಿನಿಂದ ಜಜ್ಜಿ ...

news

ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಬದ್ಧ: ಸಿಎಂ

ಬೆಂಗಳೂರು: ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡಲು ನಾನು ಸಿದ್ದ. ಆದರೆ, ಅಲ್ಲಿರುವ ಪುರುಷ ಶಾಸಕರ ...

news

ಮಹಿಳೆಯರಿಗೆ 2 ಸಚಿವ ಸ್ಥಾನ ನೀಡಲು ಸಿದ್ಧ: ಸಿಎಂ ಸಿದ್ದರಾಮಯ್ಯ

ಸಂಪುಟ ವಿಸ್ತರಣೆಯಲ್ಲಿ 2 ಸಚಿವ ಸ್ಥಾನಗಳನ್ನ ಮಹಿಳೆಯರಿಗೆ ನೀಡಲು ಸಿದ್ಧವಿದ್ದೇನೆ, ಇದರಿಂದ ...

news

ಮದುವೆಗೆ ನಿರಾಕರಿಸಿದ ಯುವತಿಯನ್ನ ಚಾಕುವಿನಿಂದ ಚುಚ್ಚಿ ಕೊಂದ ಪಾಗಲ್ ಪ್ರೇಮಿ

ಮದುವೆಗೆ ನಿರಾಕರಿಸಿದ ಯುವತಿಗೆ ಪಾಗಲ್ ಪ್ರೇಮಿಯೊಬ್ಬ ಚಾಕುವಿನಿಂದ ಚುಚ್ಚಿ ಕೊಂದಿರುವ ಘಟನೆ ಬೆಂಗಳೂರಿನ ...

Widgets Magazine