ಸಿಕ್ಸ್ ಪ್ಯಾಕ್ ಮಾಡಲು ಸ್ಟಿರಾಯ್ಡ್ ಪಡೆದು ಸಾವನ್ನಪ್ಪಿದ ಯುವಕ

Bengaluru, ಮಂಗಳವಾರ, 7 ಮಾರ್ಚ್ 2017 (15:46 IST)

ಇತ್ತೀಚಿನ ದಿನಗಳಲ್ಲಿ ಬಾಡಿ ಬಿಲ್ಡ್ ಮಾಡುವ ಕ್ರೇಜ್ ಹೆಚ್ಚಾಗುತ್ತಿದೆ. ಸಿಕ್ಸ್ ಪ್ಯಾಕ್ ಹುಚ್ಚಿಗೆ ಬಿದ್ದ ಯುವಕರು ಬಹು ಬೇಗ ರಿಸಲ್ಟ್ ಪಡೆಯಲು ಸ್ಟಿರಾಯ್ಡ್ ಮೊರೆ ಹೋಗುವ ಮೂಲಕ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಬೆಂಗಳೂರಿನ ಯುವಕೊನೊಬ್ಬ ಸಿಕ್ಸ್ ಪ್ಯಾಕ್ ಹುಚ್ಚಿಗೆ ಬಿದ್ದು ಸ್ಟಿರಾಯ್ಡ್ ತೆಗೆದುಕೊಂಡು ಜೀವಬಿಟ್ಟಿದ್ದಾನೆ.


ಕಿರಣ್ ಎಂಬ 28 ವರ್ಷದ ಯುವಕ ಸ್ಟಿರಾಯ್ಡ್ ತೆಗೆದುಕೊಂಡು ಬ್ರೈನ್ ಸ್ಟ್ರೋಕ್ ಆಗಿ ಮೃತಪಟ್ಟಿದ್ದಾನೆ. ವಿಪರ್ಯಾಸವೆಂದರೆ ಜಿಮ್ ಟ್ರೈನರ್ ಒಬ್ಬರೇ ಈತನಿಗೆ ಸ್ಟಿರಾಯ್ಡ್ ಪಡೆಯಲು ಸೂಚಿಸಿದ್ದರಂತೆ. ಒಂದು ಮೂಲದ ಪ್ರಕಾರ, ಕುದುರೆಗಳಿಗೆ ಕೊಡಲಾಗುವ ಸ್ಟಿರಾಯ್ಡ್ ಅನ್ನ  ಯುವಕನಿಗೆ ನೀಡಲಾಗಿತ್ತಂತೆ.

ಸ್ಟಿರಾಯ್ಡ್ ಸೈಡ್ ಎಫೆಕ್ಟ್`ನಿಂದ ಅಸ್ವಸ್ಥಗೊಂಡಿದ್ದ ಯುವಕ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಇದರಲ್ಲಿ ಇನ್ನಷ್ಟು ಓದಿ :  
ಸಿಕ್ಸ್ ಪ್ಯಾಕ್ ಕಿರಣ್ ಬೆಂಗಳೂರು Kiran Bengaluru Six Pack

ಸುದ್ದಿಗಳು

news

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದು ಖಚಿತ: ಜೆಡಿಎಸ್ ಬಂಡಾಯ ಶಾಸಕರು

ಬೆಂಗಳೂರು: ಜೆಡಿಎಸ್ ಮುಖ್ಯಸ್ಥರು ನಮಗೆ ಪಕ್ಷದ ಬಾಗಿಲು ಮುಚ್ಚಿದ್ದೇವೆ ಎಂದು ಹೇಳಿದ್ದರಿಂದ ಕಾಂಗ್ರೆಸ್ ...

news

ಈಶ್ವರಪ್ಪ ಅಬ್ಬರಕ್ಕೆ ಮಣಿದ ಬಿಎಸ್‌ವೈ: ಕೆಲ ಜಿಲ್ಲಾಧ್ಯಕ್ಷರ ಬದಲಾವಣೆಗೆ ಸಮ್ಮತಿ

ಬೆಂಗಳೂರು: ಕೊನೆಗೂ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹಾಕಿದ ಗಾಳಕ್ಕೆ ಯಡಿಯೂರಪ್ಪ ...

news

ಯುದ್ಧ ಶುರುವಾಗಿದೆ, ವಿಭೀಷಣ ಯಾರೆಂದು ನೋಡಬೇಕು: ಶೋಭಾ ಕರಂದ್ಲಾಜೆ

ಬೆಂಗಳೂರು: ಯುದ್ಧ ಶುರುವಾಗಿದೆ, ನಾವೂ ಸಹ ರಣರಂಗಕ್ಕೀಳಿದಿದ್ದೇವೆ. ವಿಭೀಷಣ ಯಾರೆಂದು ನೋಡಬೇಕು ಎಂದು ...

news

ಮಾರ್ಚ್ 17 ರಂದು ಎಸ್‌.ಎಂ.ಕೃಷ್ಣ ಬಿಜೆಪಿಗೆ ಸೇರ್ಪಡೆ?

ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ, ಸಿಎಂ ಎಸ್‌.ಎಂ.ಕೃಷ್ಣ ಮಾರ್ಚ್ 17 ರಂದು ಬಿಜೆಪಿಗೆ ...

Widgets Magazine