3.50 ರ ಸುಮಾರಿಗೆ ಓಫಾರಂ ಮುಂಭಾಗದ ಅಪಾರ್ಟ್ಮೆಂಟ್ ಬಳಿಯ ಟ್ರಾನ್ಸ್ ಫಾರಂ ಸಮಸ್ಯೆಯಾಗಿದೆ.ದುರಂತವನ್ನ ವೈಟ್ ಟ್ಯಾಪಿಂಗ್ ಮೇಲೆ ಬೆಸ್ಕಾಂ ಹಾಕಿದೆ.ವೈಟ್ ಟ್ಯಾಪಿಂಗ್ ನಿಂದ ಸರಿಯಾಗಿ ಗ್ರೌಂಡ್ ಆಗಿಲ್ಲ.ನಮ್ಮ ಗಮನಕ್ಕೆ ಬಂದ ಕೂಡಲೇ ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋಗುವ ಮೊದಲೇ ದುರಂತವಾಗಿದೆ.