ರವಿ ಬೆಳಗೆರೆ ಪುತ್ರಿ, ನಟ ಶ್ರೀನಗರ ಕಿಟ್ಟಿ ಪತ್ನಿ ಭಾವನಾಗೆ ಕಿರುಕುಳ ಕೊಡುತ್ತಿರುವವಾರು?

ಬೆಂಗಳೂರು, ಸೋಮವಾರ, 12 ಮಾರ್ಚ್ 2018 (13:09 IST)

Widgets Magazine

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳಿಗೆ ದುಷ್ಕರ್ಮಿಗಳು ಕಿರುಕುಳ ನೀಡುವುದು ಹೊಸತೇನಲ್ಲ. ಇದೀಗ ರವಿ ಬೆಳಗೆರೆ ಪುತ್ರಿ, ನಟ ಶ್ರೀನಗರ ಕಿಟ್ಟಿ ಪತ್ನಿ ಭಾವನಾ ಬೆಳಗೆರೆ ತಮಗೆ ವ್ಯಕ್ತಿಯೊಬ್ಬ ಕಿರುಕುಳ ಕೊಡುತ್ತಿದ್ದಾನೆಂದು ಬರೆದುಕೊಂಡಿದ್ದಾರೆ.
 
ಫೇಸ್ ಬುಕ್ ನಲ್ಲಿ ತಮ್ಮ ಪೋಸ್ಟ್ ಗಳಿಗೆ ಆಕ್ಷೇಪಾರ್ಹವಾಗಿ ಕಾಮೆಂಟ್ ಮಾಡಿ ಕಿರಿ ಕಿರಿ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಹೇಳಿಕೊಂಡಿರುವ ಭಾವನಾ ಯಾರಾದರೂ ಪೊಲೀಸ್ ಸ್ನೇಹಿತರಿದ್ದೀರಾ ಎಂದು ಕೇಳಿದ್ದಾರೆ.
 
ಇದಕ್ಕೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್, ಇಂತಹದ್ದಕ್ಕೆಲ್ಲಾ ಹೆದರಬೇಡಿ. ಅವರ ಹೆಸರು ಸಮೇತ ಲಗತ್ತಿಸಿ ಪೊಲೀಸರಿಗೆ ದೂರು ಕೊಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಐಪಿಎಸ್ ಅಧಿಕಾರಿಗಳ ವಿರುದ್ಧ ಸಿಎಂಗೆ ಇಷ್ಟೊಂದು ಕೋಪ ಬಂದಿದ್ದೇಕೆ?!

ಬೆಂಗಳೂರು: ಐಪಿಎಸ್ ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಅದಕ್ಕೆ ಕಾರಣ ರಾಜ್ಯ ...

news

ಶ್ಯಾಮನೂರು ಶಿವಶಂಕರಪ್ಪ-ಯಡಿಯೂರಪ್ಪ ರಹಸ್ಯ ಮಾತುಕತೆ

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದ ಮೂಲಕ ಒಕ್ಕಲಿಗ ಸಮುದಾಯದ ಮತ ವಿಭಜನೆಯಾಗುವ ಅಪಾಯವನ್ನರಿತ ...

news

ಕರ್ನಾಟಕದ ಜಾನಪದ ಕ್ರೀಡೆ ಕಂಬಳಕ್ಕೆ ಇನ್ಯಾರೂ ತಗಾದೆ ತೆಗೆಯುವಂತಿಲ್ಲ!

ನವದೆಹಲಿ: ಕರಾವಳಿ ಭಾಗದ ಜಾನಪದ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿ ಅಂಕಿತ ದೊರಕಿದ್ದು, ಈ ಜಾನಪದ ಕ್ರೀಡೆಗೆ ...

news

ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರಿಗಳಿಗೆ ಆಶ್ರಯದಾತ- ಸಂಸದ ಪ್ರಹ್ಲಾದ್ ಜೋಶಿ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರಿಗಳಿಗೆ ಆಶ್ರಯದಾತ. ಅವರು ಭ್ರಷ್ಟಾಚಾರಿಗಳಿಗೆ ರಾಜಾಶ್ರಯ ...

Widgets Magazine