ನಿದ್ದೆ ಮಾತ್ರೆ ಸೇವಿಸಿದ್ದ ಪ್ರಥಮ್ ಕಿಮ್ಸ್ ಆಸ್ಪತ್ರೆಗೆ ದಾಖಲು

ಬೆಂಗಳೂರು, ಗುರುವಾರ, 6 ಏಪ್ರಿಲ್ 2017 (08:10 IST)

Widgets Magazine

ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಗ್ ಬಾಸ್ ವಿನ್ನರ್ ಪ್ರಥಮ್ ಆಸ್ಪತ್ರೆಯಲ್ಲೂ ಗಲಾಟೆ ಮಾಡಿದ್ದಾರೆ. ಫೋರ್ಟಿಸ್ ಆಸ್ಪತ್ರೆಯ ಐಸಿಯೂನಲ್ಲಿ ಗಲಾಟೆ ಮಾಡಿದ್ದು, ಕೆಲ ವಸ್ತುಗಳನ್ನ ಒಡೆದು, ಬೆತ್ತಲೆ ಓಡಾಡಿ ರೋಗಿಗಳಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಬಳಿಕ ವೈದ್ಯರ ಸಲಹೆ ಮೇರೆಗೆ ನಿಮ್ಹಾನ್ಸ್`ಗೆ ದಾಖಲು ಮಾಡಲು ಪೋಷಕರು ಮುಂದಾಗಿದ್ದರು. ಆದರೆ,ನಿಮ್ಹಾನ್ಸ್`ಗೆ ಹೋಗಲು ಪ್ರಥಮ್ ನಿರಾಕರಿಸಿದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಮಧ್ಯೆ, ಸ್ನೇಹಿತ ಲೋಕೇಶ್, ಆಸ್ಪತ್ರೆಗೆ ಭೇಟಿ ನೀಡಿ ಪ್ರಥಮ್ ಆರೋಗ್ಯ ವಿಚಾರಿಸಿದ್ದಾರೆ. ಪ್ರಥಮ್ ಪೂರ್ಣ ಗುಣಮುಖರಾದ ಬಳಿಕ ಎರಡೂ ಕುಟುಂಬದವರೂ ಸೇರಿ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಈ ಮೂಲಕ ಸಂಧಾನ ಮಾಡಿಕೊಳ್ಳುವ ಕುರಿತು ಲೋಕೆಶ್ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
 
                        Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯ ನಿನಗೆ ಯೋಗ್ಯತೆಯಿದ್ರೆ ಸಾಲ ಮನ್ನಾ ಮಾಡು: ಬಿಎಸ್‌ವೈ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಿನಗೆ ಯೋಗ್ಯತೆಯಿದ್ರೆ ರೈತರ ಸಾಲ ಮನ್ನಾ ಮಾಡು ಎಂದು ಬಿಜೆಪಿ ...

news

ಜಸ್ಟ್ ಹಾಸಿಗೆ ಮೇಲೆ ಮಲಗಿದ್ದರೆ ಸಾಕು.. ನಿಮಗೆ ಸಿಗುತ್ತೆ ಬರೋಬ್ಬರಿ 11. 2 ಲಕ್ಷ ರೂ. ಹಣ

ನೀವು ಏನೂ ಕೆಲಸ ಮಾಡೋದು ಬೇಕಿಲ್ಲ. ಜಸ್ಟ್ ಹಾಸಿಗೆ ಮೇಲೆ ಮಲಗಿದ್ದರೆ ಸಾಕು. ನಿಮಗೆ ಸಿಗುತ್ತೆ ಬರೋಬ್ಬರಿ ...

news

ಬಿಎಸ್‌ವೈ ಸಿಎಂ ಆಗಿದ್ದಾಗ ಚಾಮರಾಜನಗರಕ್ಕೆ ಬಂದಿದ್ದಾರಾ?: ಸಿಎಂ ಸಿದ್ದರಾಮಯ್ಯ

ಗುಂಡ್ಲುಪೇಟೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧಿಕಾರ ಹೋಗುತ್ತದೆ ಎನ್ನುವ ಮೂಢನಂಬಿಕೆಯಿಂದ ...

news

ನಾವೂ ರೈತರ ಸಾಲ ಮನ್ನಾ ಮಾಡುತ್ತೇವೆ: ಯಡಿಯೂರಪ್ಪ ಘೋಷಣೆ

ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ನಾವು ಕೂಡಾ ರೈತರ ಸಾಲ ...