ಖಾಸಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್- ಕೌನ್ಸೆಲಿಂಗ್ ವೇಳೆ ಲಕ್ಷ ಲಕ್ಷ ಹಣ ಇಟ್ಟುಕೊಂಡಿದ್ರಷ್ಟೇ ಖಾಸಗಿ ಇಂಜಿನಿಯರಿಂಗ್ ಸೀಟ್- ಇನ್ಮುಂದೆ ಪೂರ್ಣ ಶುಲ್ಕ ಮಾಡಿದ್ರೆ ಮಾತ್ರ ಸೀಟ್ ಸಿಗುತ್ತೆ- ಇಷ್ಟು ದಿನ ಇದ್ದ ರೂಲ್ಸ್ ನ ಬದಲಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ- ಇನ್ಮುಂದೆ ಕಾಮೇಡ್-ಕೆ ಕೌನ್ಸೆಲಿಂಗ್ ನಲ್ಲೇ ವಿದ್ಯಾರ್ಥಿಗಳು ಶುಲ್ಕ ಪಾವತಿಸಬೇಕು- ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ದಂಧೆ ತಪ್ಪಿಸಲು ನಿಯಮ ಸಡಿಲಿಕೆ- ಪ್ರವೇಶ ಮೇಲ್ವಿಚಾರಣಾ ಸಮಿತಿ ಸಲಹೆ