ಬಿಎಸ್ವೈಗೆ ಸಂಕಷ್ಟ- ಸರಕಾರ ಕೆಡವುತ್ತೇನೆ ಎಂದ ಬಾಲಚಂದ್ರ ಜಾರಕಿಹೊಳಿ : ಬಿಜೆಪಿಗೆ ಬಿಗ್ ಶಾಕ್

ಬೆಳಗಾವಿ, ಮಂಗಳವಾರ, 13 ಆಗಸ್ಟ್ 2019 (16:12 IST)

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಪತನವಾಗಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುನ್ನುಡಿ ಬರೆದದ್ದು ಹಳೆ ಸುದ್ದಿಯಾಗಿದ್ದರೆ, ಈಗ ಬಿಜೆಪಿ ಸರಕಾರವನ್ನೇ ಕೆಡವುತ್ತೇನೆ ಅಂತ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿ ಬಿಜೆಪಿಗೆ ಶಾಕ್ ನೀಡಿದ್ದಾರೆ.

ಬಾಲಚಂದ್ರ ಜಾರಕಿಹೊಳಿ ರಾಜ್ಯ ಸರಕಾರವನ್ನು ಕೆಡವುತ್ತೇನೆ ಅಂತ ಹೇಳುವ ಮೂಲಕ ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ.

ಅರಭಾವಿ ಕ್ಷೇತ್ರದಲ್ಲಿ ನೆರೆ ಪೀಡಿತರೊಂದಿಗೆ ಮಾತನಾಡಿದ ಅವರು, ಸರಕಾರ ಮನೆ ಕಟ್ಟಿಸಿಕೊಡದಿದ್ದರೆ ಸರಕಾರವನ್ನೇ ಕೆಡವುತ್ತೇನೆ. ನಿಮಗೆಲ್ಲರಿಗೂ ಮನೆ ಕಟ್ಟಿಸಿ ಕೊಡುವೆ ಅಂತ ಭರವಸೆ ನೀಡಿದ್ದಾರೆ.

ಸರಕಾರ ಕೆಡವೋ ಶಕ್ತಿ ನನಗಿದೆ. ಹೀಗಾಗಿ ಸರಕಾರ ಮನೆ ಕಟ್ಟಿಸಿಕೊಡದಿದ್ದರೆ ಈ ಸರಕಾರವನ್ನೇ ಉರುಳಿಸುತ್ತೇನೆ ಅಂತ ಬಿ.ಎಸ್.ಯಡಿಯೂರಪ್ಪನವರಿಗೆ ಖಡಕ್ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಈ ಹೇಳಿಕೆಯಿಂದ ಬಿಜೆಪಿ ಪೇಚಿಕೆ ಸಿಲುಕಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪುರುಷನ ಗುಪ್ತಾಂಗಕ್ಕೆ ಕೈ ಹಾಕಿ ಟ್ರೋಲ್ ಆದ ಬಾಲಿವುಡ್ ನಟಿ

ಬಾಲಿವುಡ್ ಫಿಲ್ಮ್ ವೊಂದರಲ್ಲಿ ಚಿತ್ರನಟಿಯೊಬ್ಬಳು ಪುರುಷನ ಗುಪ್ತಾಂಗ ಕೈಯಲ್ಲಿ ಹಿಡಿಯೋ ಮೂಲಕ ಸಖತ್ ಟ್ರೋಲ್ ...

news

ಆನೆ ಮರಿಗೆ ಮಾವುತರ ಮಕ್ಕಳು ಮಾಡಿದ್ದೇನು? ತಪ್ಪದೇ ಓದಿ

ಹೆಣ್ಣು ಆನೆ ಮರಿ 'ಶೃತಿ'ಗೆ ಮಾವುತರ ಮಕ್ಕಳು ಈ ಕೆಲಸ ಮಾಡಿದ್ದಾರೆ.

news

ಕಾಡು ಹುಲಿ V/S ಸಫಾರಿ ಹುಲಿ ನಡುವೆ ರೋಚಕ ಫೈಟ್

ಹುಲಿ ಅಂದರೆ ಸಾಕು ಭಯ ಬೀಳೋರೆ ಹೆಚ್ಚು. ಹುಲಿ ಮತ್ತೊಂದು ಹುಲಿ ಜತೆ ಕಾದಾಡ ನಡೆಸಿದ್ರೆ ಹೇಗಿರಬೇಡಾ?

news

ಒಂದು ಕೋಟಿ ದೇಣಿಗೆ ನೀಡಿದ ಅನರ್ಹ ಶಾಸಕ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರೋ ಮಾಜಿ ಸಚಿವ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.