Widgets Magazine
Widgets Magazine

ಬಿಜೆಪಿ ಕೋರ್ ಕಮಿಟಿ ಸಭೆ ಆರಂಭ- ಡಿವಿಎಸ್, ಶೆಟ್ಟರ್, ಈಶ್ವರಪ್ಪ ಗೈರು

ಬೆಂಗಳೂರು, ಶನಿವಾರ, 25 ನವೆಂಬರ್ 2017 (11:54 IST)

Widgets Magazine

ಭಾರತೀಯ ಜನತಾ ಪಾರ್ಟಿ ಕೇಂದ್ರ ಕಚೇರಿಯಲ್ಲಿ ನಡೆದ ರಾಜ್ಯ ಘಟಕದ ಕೋರ್ ಕಮಿಟಿ ಸಭೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಹಾಗೂ ನಳೀನ್ ಕುಮಾರ ಗೈರಾಗಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಅನಂತಕುಮಾರ, ರಾಜ್ಯ ಉಸ್ತುವಾರಿ ಮುರಳಿಧರ ರಾವ್, ಪುರಂದೇಶ್ವರಿ, ಪ್ರಹ್ಲಾದ ಜೋಷಿ ಭಾಗವಹಿಸಿದ್ದಾರೆ ಪಾಲ್ಗೊಂಡಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾರು ಚಲಾಯಿಸಿಕೊಂಡೇ ಕಾಮಕೇಳಿಯಲ್ಲಿ ತೊಡಗಿದ್ದವನ ಕತೆ ಏನಾಯ್ತು ಗೊತ್ತಾ?

ವಾಷಿಂಗ್ಟನ್: ಅಮೆರಿಕಾದಲ್ಲಿ ಹಾದಿ ಬೀದಿಯಲ್ಲೇ ಸೆಕ್ಸ್ ಮಾಡೋದು ಕಾಮನ್. ಆದರೆ ಹೀಗೆ ಮಾಡಲು ಹೋದ ...

news

ಸಚಿವ ಜಾರ್ಜ್ ಪುತ್ರನ ಡಿಂಗ್ ಡಾಂಗು ಪಾರ್ಟಿಗೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್

ಬೆಂಗಳೂರು: ಸಚಿವ ಕೆಜೆ ಜಾರ್ಜ್ ಎಂದರೆ ಸಿಎಂ ಸಿದ್ದರಾಮಯ್ಯಗೆ ಎಷ್ಟು ಆಪ್ತರು ಎಂಬುದು ಈಗ ಗುಟ್ಟಾಗಿ ...

news

ಸಚಿವ ರಮಾನಾಥ್ ರೈ ಅಟ್ಟಾಡಿಸಿ ಓಡಿಸಿದ ಜೇನು ನೊಣ!

ಬೆಳಗಾವಿ: ಕಾರ್ಯಕ್ರಮವೊಂದರ ಉದ್ಘಾಟನೆಗೆ ಬಂದಿದ್ದ ಅರಣ್ಯ ಸಚಿವ ರಮಾನಾಥ್ ರೈಯವರನ್ನು ಜೇನು ನೊಣಗಳು ...

news

ಅನೈತಿಕ ಸಂಬಂಧದಿಂದ ಹುದ್ದೆ ಕಳೆದುಕೊಂಡ ಆರ್ಚಕ

ದೇವಸ್ಥಾನದ ಆರ್ಚಕ ಮಹಿಳೆಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ...

Widgets Magazine Widgets Magazine Widgets Magazine