ವೈಯಕ್ತಿಕ ವಿಚಾರಕ್ಕೆ ಬಿಜೆಪಿ ಬಿಟ್ಟಿಲ್ಲ- ಆನಂದಸಿಂಗ್

ಬಳ್ಳಾರಿ, ಮಂಗಳವಾರ, 6 ಮಾರ್ಚ್ 2018 (07:42 IST)

ಸ್ವಾರ್ಥಿಯಾಗಿದ್ದರೆ ಬಿಜೆಪಿಯಲ್ಲೇ ಇರುತ್ತಿದ್ದೆ, ನಾನು ವೈಯಕ್ತಿಕ ವಿಚಾರಗಳಿಗಾಗಿ ಪಕ್ಷ ಬಿಟ್ಟಿಲ್ಲ ಎಂದು ಮಾಜಿ ಶಾಸಕ ಆನಂದ ಸಿಂಗ್ ಹೇಳಿದ್ದಾರೆ.

ಹೊಸಪೇಟೆಯಲ್ಲಿ ಮಾತನಾಡಿದ ಅವರು, ಪಕ್ಷ ದ್ರೋಹಿ ಎಂದು ಶೋಭಾ ಅವರು ಹೇಳಿದ್ದಾರೆ. ಆದರೆ, ಅವರೇ ಪಕ್ಷ ಬಿಟ್ಟು ಹೋಗಿದ್ದು, 6 ಕೋಟಿ ಜನರಿಗೂ ಗೊತ್ತಿದೆ. ಬಿಜೆಪಿ ಮುಗಿಸಲು ಹೋಗಿದ್ದರು. ಪಕ್ಷ ಬಿಟ್ಟು ಹೋದಾಗ ಪಕ್ಷ ದ್ರೋಹ ಆಗರಲಿಲ್ಲವೇ ಎಂಬುದು ಮೊದಲು ಹೇಳಲಿ ಎಂದು ತಿಳಿಸಿದ್ದಾರೆ.

ಮುಂದಿನ ಚುನಾವಣೆಗೆ ನಿನಗೆ ಟಿಕೆಟ್ ನೀಡಲ್ಲ, ಯಾರ ಬಳಿ ಹೋಗಿ ತಗೋತಿಯಾ ಎಂದು ಯಡಿಯೂರಪ್ಪ ಅವರು ಕೇಳಿದ್ದಾರೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತ, ಚುನಾವಣೆಗೆ ಟಿಕೆಟ್ ನೀಡದಿದ್ದರೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭಯೋತ್ಪಾದಕರನ್ನು ಸೃಷ್ಠಿಸುವ ಕೈಗಾರಿಕೆ ಮುಚ್ಚಿಸಲು ಕ್ರಮ- ರೆಡ್ಡಿ

ಕರಾವಳಿಯಲ್ಲಿ ಭಯೋತ್ಪಾದಕರನ್ನು ಸೃಷ್ಟಿಸುತ್ತಿರುವ ಎರಡು ಕೈಗಾರಿಕೆಗಳನ್ನು ಮುಚ್ಚಿಸುವ ಕೆಲಸವನ್ನು ಪೊಲೀಸ್ ...

news

ಬಿಜೆಪಿಗೆ ಸೇರ್ಪಡೆಯಾಗುತ್ತಾರಾ ಉಪೇಂದ್ರ?

ಬೆಂಗಳೂರು: ಕೆಪಿಜೆಪಿ ಪಕ್ಷದಿಂದ ಹೊರಬರಲಿರುವ ನಟ ಉಪೇಂದ್ರ ಬಿಜೆಪಿ ಸೇರುತ್ತಾರಾ? ಹೀಗೊಂದು ಸುದ್ದಿ ...

news

ರಾಜಕೀಯದಲ್ಲಿ ಹೊಸ ಕ್ರಾಂತಿ ಮಾಡಲು ಹೊರಟಿದ್ದ ಉಪೇಂದ್ರಗೆ ಸಿಕ್ಕಿದೆ ಶಾಕ್

ಬೆಂಗಳೂರು: ರಾಜಕೀಯದಲ್ಲಿ ಹೊಸ ಕ್ರಾಂತಿ ಮಾಡಲು ಪ್ರಜಾಕೀಯ ಎಂಬ ಹೊಸ ಕಲ್ಪನೆಯೊಂದಿಗೆ ಹೊಸ ರಾಜಕೀಯ ಪಕ್ಷ ...

news

ಮೋದಿ ನಾಲ್ಕೈದು ಬಾರಿ ರಾಜ್ಯಕ್ಕೆ ಬಂದ್ರೂ ಯಾವ ಗಾಳಿಯೂ ಬೀಸಲ್ಲ-ಸಿಎಂ ಸಿದ್ದರಾಮಯ್ಯ

ಮೈಸೂರು: ರಾಜ್ಯಸಭೆ ಮೂರನೇ ಸ್ಥಾನಕ್ಕೆ ಯಾವುದೇ ಮೈತ್ರಿ ಇಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ...

Widgets Magazine
Widgets Magazine