Widgets Magazine
Widgets Magazine

ಐಟಿ ದಾಳಿ ಹಿಂದೆ ಬಿಜೆಪಿ ಕುಮ್ಮಕ್ಕು: ಸಿಎಂ ಸಿದ್ಧರಾಮಯ್ಯ

Bangalore, ಶನಿವಾರ, 18 ಮಾರ್ಚ್ 2017 (10:20 IST)

Widgets Magazine

ಬೆಂಗಳೂರು:  ರಾಜ್ಯದ ಕಾಂಗ್ರೆಸ್ ಸಚಿವರು ಮತ್ತು ಶಾಸಕರ ಮನೆ ಮೇಲೆ ಐಟಿ ದಾಳಿ ನಡೆಯುತ್ತಿರುವುದಕ್ಕೆ ಬಿಜೆಪಿ ಕುಮ್ಮಕ್ಕು ಕಾರಣ ಎಂದು ಆರೋಪಿಸಿದ್ದಾರೆ.


 
 
ಈಗಾಗಲೇ ಹಲವು ಕಾಂಗ್ರೆಸ್ ಶಾಸಕರು ಐಟಿ ದಾಳಿಗೊಳಗಾಗಿದ್ದಾರೆ. ಇದಲ್ಲದೆ, ಇನ್ನೂ ಹಲವು ಶಾಸಕರ ಮನೆ ಮೇಲೆ ಐಟಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿದೆ ಎಂಬ ಸುದ್ದಿ ಹಬ್ಬಿದೆ. ಈ ಹಿನ್ನಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
 
 
ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಕಾಂಗ್ರೆಸ್ ಶಾಸಕರ ಮನೆ ಮೇಲೆ ದಾಳಿ ನಡೆಯುತ್ತಿದೆ. ಕಾಂಗ್ರೆಸ್ ಶಾಸಕರನ್ನು ಭ್ರಷ್ಟರು ಎಂದು ತೋರಿಸಿಕೊಡಲು ಈ ರೀತಿ ಯೋಜನೆ ರೂಪಿಸಿ ದಾಳಿ ನಡೆಸುತ್ತಿದ್ದಾರೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಸಿಎಂ ಆರೋಪ ಮಾಡಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

2019 ರ ಚುನಾವಣೆಗೆ ಯುಪಿಎ ಪ್ರಧಾನಿ ಅಭ್ಯರ್ಥಿ ಯಾರು ಗೊತ್ತಾ?!

ನವದೆಹಲಿ: ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುತ್ತಿರುವುದಕ್ಕೆ ...

news

ಪತ್ನಿ ಸ್ಥಾಪಿಸಿದ ಪಕ್ಷ ಒಲ್ಲೆನೆಂದು ತನ್ನದೇ ಪಾರ್ಟಿ ಸ್ಥಾಪನೆಗೆ ಮುಂದಾದ ದೀಪಾ ಜಯಕುಮಾರ್ ಪತಿ!

ಚೆನ್ನೈ: ರಾಜಕೀಯದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿ. ಎಎಐಎಡಿಎಂಕೆ ...

news

ಪ್ರಧಾನಿ ಮೋದಿ ವೈಯಕ್ತಿಕ ಖರ್ಚಿನ ವಿವರ ಕೇಳಿದ ಎಎಪಿಗೆ ಶಾಕ್ ಕೊಟ್ಟ ಆರ್ ಟಿಐ!

ನವದೆಹಲಿ: ಪ್ರಧಾನಿ ಮೋದಿ ವೈಯಕ್ತಿಕ ಖರ್ಚು ವೆಚ್ಚಗಳಿಗೆ ಸರ್ಕಾರದ ಬೊಕ್ಕಸದಿಂದ ಎಷ್ಟು ಖರ್ಚು ...

news

(VIDEO) ಪಾಕಿಸ್ತಾನದ ಪ್ರಧಾನಿ ಎದುರೇ ಗಾಯತ್ರಿ ಮಂತ್ರ ಹಾಡಿದ ಹಿಂದೂ ಹುಡುಗಿ

ಹಿಂದೂ ಹುಡುಗಿಯೊಬ್ಬಳು ಪಾಕಿಸ್ತಾನಿ ನವಾಜ್ ಷರೀಫ್ ಎದುರೇ ಹಿಂದೂ ಹುಡುಗಿ ಗಾಯತ್ರಿ ಮಂತ್ರ ಹಾಡಿ ಶಹಬ್ಬಾಸ್ ...

Widgets Magazine Widgets Magazine Widgets Magazine