ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುತ್ತಿದೆ-ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಶನಿವಾರ, 27 ಜನವರಿ 2018 (16:08 IST)

ಬೆಂಗಳೂರು: ಮಹಾದಾಯಿ ವಿಚಾರದಲ್ಲಿ ಗೋವಾ ಸಿಎಂ ಪರಿಕ್ಕರ್ ಸಭೆ ಕರೆದರೆ ನಾನು ಹೋಗುತ್ತೇನೆ ಎಂದು ಸಿಎಂ ವಿಧಾನಸೌದದಲ್ಲಿ ಹೇಳಿದ್ದಾರೆ.


ನೀರಿನ ವಿಚಾರದಲ್ಲಿ ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುತ್ತಿದೆ. ಗೋವಾ ಸಿಎಂ ಅಲ್ಲಿನ ಜತೆ ಚರ್ಚೆ ನಡೆಸಲಿ. ಅನಂತರ ಗೋವಾದ ಸಿಎಂ ಪರಿಕ್ಕರ್ ಸಭೆ ಕರೆಯಲಿ. ಅವರು ಸಭೆ ಕರೆದರೆ ಹೋಗುತ್ತೇನೆ. ಇದರಲ್ಲಿ ಪ್ರತಿಷ್ಠೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅತಿ ಚುರುಕಿನ ಭಾರತೀಯ ಪೋರ; ಐಕ್ಯೂ ಪರೀಕ್ಷೆಯಲ್ಲಿ ಈತ ಗಳಿಸಿದ ಅಂಕಗಳೆಷ್ಟು ಗೊತ್ತಾ…?

ಲಂಡನ್‌: ಇಂಗ್ಲೆಂಡಿನಲ್ಲಿ ನೆಲಸಿರುವ ಭಾರತೀಯ ಮೂಲದ ಮೆಹುಲ್ ಗರ್ಗ್( 10) ವರ್ಷದ ಬಾಲಕ, ಮೆನ್ಸಾ ...

news

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾವುಕರಾಗಿದ್ದು ಯಾಕೆ...?

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಅಶೋಕ ಚಕ್ರ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ...

news

ಗಣರಾಜ್ಯೋತ್ಸವ ಪೆರೇಡ್ ನಲ್ಲಿ ರಾಹುಲ್ ಗಾಂಧಿ ಸೀಟಿನ ವಿವಾದದ ಬಗ್ಗೆ ಬಿಜೆಪಿ ಹೇಳಿದ್ದೇನು?

ನವದೆಹಲಿ: ಗಣರಾಜ್ಯೋತ್ಸವ ದಿನದ ಪೆರೇಡ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಹಿಂದಿನ ಸಾಲಿನಲ್ಲಿ ...

news

ಹಿಂದೂಗಳ ಹತ್ಯೆಗೆ ಸರ್ಕಾರದ ಕುಮ್ಮಕ್ಕು- ಶಾಸಕ ಸುನೀಲ್ ಕುಮಾರ

ಮುಸ್ಲಿಂ ತುಷ್ಠೀಕರಣದ ಪರಕಾಷ್ಟೇ ತಲುಪಿದ ರಾಜ್ಯ ಕಾಂಗ್ರೆಸ್ ಸರ್ಕಾರ ವಿನಾಶಕಾಲೇ ವಿಪರೀತ ಬುದ್ದಿ ಎಂಬಂತೆ ...

Widgets Magazine
Widgets Magazine