ಗುಂಡ್ಲುಪೇಟೆಗೆ ಕನಕಪುರ ಗೂಂಡಾಗಳು ಬಂದಿದ್ದಾರೆ: ತೇಜಸ್ವಿನಿ ರಮೇಶ್ ಆರೋಪ

ಗುಂಡ್ಲುಪೇಟೆ, ಬುಧವಾರ, 5 ಏಪ್ರಿಲ್ 2017 (13:32 IST)

Widgets Magazine

ಉಪಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ ಆರೋಪ-ಪ್ರತ್ಯಾರೋಪಗಳು ಸಹ ಜೋರಾಗುತ್ತಿವೆ. ಕನಕಪುರ ಗೂಂಡಾಗಳು ಗುಂಡ್ಲುಪೇಟೆಗೆ ಬಂದಿದ್ದಾರೆ, ಮಹಿಳೆಯರು ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ಆರೋಪಿಸಿದ್ದಾರೆ.


ಇದೇವೇಳೆ, ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್`ನ ಪ್ರಭಾವಿ ನಾಯಕರಾದ ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ, ಯು.ಟಿ. ಖಾದರ್ ಮುಂತಾದ ನಾಯಕರನ್ನ ಕ್ಷೇತ್ರದಿಂದ ಹೊರಹಾಕಬೇಕೆಂದು ತೇಜಸ್ವಿನಿ ರಮೇಶ್ ಚುನಾವಣಾ ಆಯೋಗವನ್ನ ಒತ್ತಾಯಿಸಿದ್ದಾರೆ.

ಸೋಲಿನ ಹತಾಶೆಯಿಂದ ಕಾಂಗ್ರೆಸ್ ನಾಯಕರು ಅಡ್ಡದಾರಿ ಹಿಡಿದಿದ್ದಾರೆ. ಸ್ತ್ರೀಶಕ್ತಿಗಳಿಗೆ ಹಣ ಹಂಚಲಾಗುತ್ತಿದೆ. ಬಿಜೆಪಿ ಹೆಣ್ಣುಮಕ್ಕಳಿರುವ ಕೊಠಡಿಗಳನ್ನ ಪೊಲೀಸರಿಂದ ತಪಾಸಣೆ ನಡೆಸಲಾಗುತ್ತಿದೆ ಎಂದು ತೇಜಸ್ವಿನಿ ಆರೋಪಿಸಿದ್ದಾರೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗುಂಡ್ಲುಪೇಟೆ ಕ್ಷೇತ್ರಕ್ಕೆ ಕನಕಪುರ ಗೂಂಡಾಗಳು ಬಂದಿದ್ದಾರೆ: ತೇಜಸ್ವಿನಿ ರಮೇಶ್

ಗುಂಡ್ಲುಪೇಟೆ: ಗುಂಡ್ಲುಪೇಟೆ ಕ್ಷೇತ್ರಕ್ಕೆ ಕನಕಪುರ ಗೂಂಡಾಗಳ ಆಗಮಿಸಿದ್ದು ಮಹಿಳೆಯರು ಹೆದರಿ ಮನೆಗಳಿಂದ ...

news

ಪಾಕಿಸ್ತಾನ, ಸಿದ್ರಾಮಯ್ಯ ಮಾತ್ರ ಮೋದಿ ನಾಯಕತ್ವ ಒಪ್ಪಿಕೊಂಡಿಲ್ಲ: ಈಶ್ವರಪ್ಪ

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವವನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಆದರೆ, ಪಾಕಿಸ್ತಾನ, ...

news

ಗೋ ಸಾಗಣೆ ಮಾಡುತ್ತಿದ್ದಾಗ ಹಲ್ಲೆಗೊಳಗಾದ ವ್ಯಕ್ತಿ ಸಾವು

ರಾಜಸ್ಥಾನ: ಗೋ ಸಾಗಣಿಕೆ ಮಾಡುತ್ತಿದ್ದ ಮುಸ್ಲಿಂ ಸಮುದಾಯದ ವ್ಯಕ್ತಿಯ ಮೇಲೆ ಗೋ ರಕ್ಷಕರ ಗ್ಯಾಂಗ್ ಹಲ್ಲೆ ...

news

ಟ್ವಿಟ್ಟರ್`ನಲ್ಲಿ ಬೆಂಗಳೂರು ಯುವಕನನ್ನ ಫಾಲೋ ಮಾಡುತ್ತಿರುವ ಮೋದಿ.

ನರೇಂದ್ರಮೋದಿ ದೇಶದ ವಿವಿಧೆಡೆಯಿಂದ ಜನರು ಬರೆಯುವ ಪತ್ರಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಅವರ ...

Widgets Magazine Widgets Magazine