ಬಿಜೆಪಿ ಮುಖಂಡರ ಗುಂಡಾಗಿರಿ: ಖಾಸಗಿ ಚಾನೆಲ್ ವರದಿಗಾರನ ಮೇಲೆ ಹಲ್ಲೆ

ತುಮಕೂರು:, ಶನಿವಾರ, 2 ಡಿಸೆಂಬರ್ 2017 (16:35 IST)

ಬಿಜೆಪಿ ಮುಖಂಡನೊಬ್ಬ ಗುಂಡಾಗಿರಿ ನಡೆಸಿ ಖಾಸಗಿ ಚಾನೆಲ್ ವರದಿಗಾರನ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹೆಬ್ಬಾಕ್ ರವಿ, ಬಾವಿಕಟ್ಟೆ ನಾಗಣ್ಣ ಎನ್ನುವವರಿಂದ ಖಾಸಗಿ ಚಾನೆಲ್ ವರದಿಗಾರ ವಾಗೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಖಾಸಗಿ ಚಾನೆಲ್ ವರದಿಗಾರ ವಾಗೀಶ್ ಅಕ್ರಮ ಗಣಿಗಾರಿಕೆಯ ಬಗ್ಗೆ ವರದಿ ಮಾಡಿರುವುದರಿಂದ ಆಕ್ರೋಶಗೊಂಡ ಹೆಬ್ಬಾಕ್ ರವಿ, ಪ್ರೆಸ್‌ಮೀಟ್ ನೆಪದಲ್ಲಿ ಕರೆಸಿಕೊಂಡು ಏಕಾಏಕೀ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
 
ತುಮಕೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಹೆಬ್ಬಾಕ ರವಿ ಮತ್ತು ಬಾವಿಕಟ್ಟಿ ನಾಗಣ್ಣ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸ್ಪಂದನ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಜ್ಯಕ್ಕೆ ಬಂದ ಆಡ್ವಾಣಿಯವರಿಗೆ ಕ್ಯಾರೆ ಎನ್ನದ ಬಿಜೆಪಿ ನಾಯಕರು

ಮೈಸೂರು: ಬಿಜೆಪಿ ನಾಯಕರಿಂದ ಉಕ್ಕಿನ ಮನುಷ್ಯ, ಭೀಷ್ಮ ಎಂದು ಕರೆಸಿಕೊಳ್ಳುತ್ತಿದ್ದ ಹಿರಿಯ ನಾಯಕ ಆಡ್ವಾಣಿ ...

news

ಕಾಂಗ್ರೆಸ್, ಬಿಜೆಪಿಗಿಂತ ಮೊದಲು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ- ಕುಮಾರಸ್ವಾಮಿ

ಮುಂಬರುವ ವಿಧಾನಸಭೆ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಮುನ್ನವೇ ಜೆಡಿಎಸ್ ...

news

ಯುಪಿಯಲ್ಲೂ ಖಾತೆ ತೆರೆದ ಆಮ್ ಆದ್ಮಿ ಪಾರ್ಟಿ: 39 ಸ್ಥಾನಗಳಲ್ಲಿ ಗೆಲುವು

ಲಕ್ನೋ: ಉತ್ತರ ಪ್ರದೇಶ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಖಾತೆ ತೆರೆದು ಅಚ್ಚರಿ ಮೂಡಿಸಿದೆ.

news

ಮತಯಂತ್ರ ದೋಷ? ಸಹರಣ್‌ಪುರ್ ಅಭ್ಯರ್ಥಿಗೆ ಶೂನ್ಯ ಮತ, ನನ್ನ ಮತವೇ ಕಾಣೆ ಎಂದ ಅಭ್ಯರ್ಥಿ

ಸಹರಣಪುರ್: ಉತ್ತರಪ್ರದೇಶದ ಸಹರಣಪುರ್ ಜಿಲ್ಲೆಯಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರ ...

Widgets Magazine
Widgets Magazine