ತಾಕತ್ತಿದ್ರೆ ಚರ್ಚೆಗೆ ಬನ್ನಿ, ಬಿಜೆಪಿ ನಾಯಕರಿಗೆಲ್ಲಾ ಧಮ್‌ ಇಲ್ಲ: ಸಿಎಂ

ಬೆಂಗಳೂರು, ಶನಿವಾರ, 18 ನವೆಂಬರ್ 2017 (17:24 IST)

ಕಳೆದ ನಾಲ್ಕುವರೆ ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಅಡಳಿತ ನೀಡಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರದ ಅವಧಿಯಲ್ಲಿ ನಡೆದ ಯಾವುದೇ ಭ್ರಷ್ಟಾಚಾರವನ್ನು ಸಾಬೀತುಪಡಿಸಿದಲ್ಲಿ ರಾಜಕೀಯ ಮಾತನಾಡುವುದನ್ನು ಬಿಟ್ಟು ಬಿಡುತ್ತೇನೆ ಎಂದು ಸವಾಲ್ ಹಾಕಿದ್ದಾರೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ನಮ್ಮ ಸರಕಾರವನ್ನು ಟೀಕಿಸುವ ಮೊದಲು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಿಸಲಿ, ಮಹದಾಯಿ ವಿವಾದ ಇತ್ಯರ್ಥಗೊಳಿಸಲಿ ಎಂದು ಗುಡುಗಿದರು.
 
ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ನಮ್ಮ ಸರಕಾರ ಮಾಡಿದ ಅಭಿವೃದ್ಧಿಯ ಬಗ್ಗೆ ಬಹಿರಂಗ ಚರ್ಚೆಯಾಗಲಿ. ತಾಕತ್ತಿದ್ರೆ ಚರ್ಚೆಗೆ ಬನ್ನಿ, ಬಿಜೆಪಿ ನಾಯಕರಿಗೆ ದಮ್ ಇಲ್ಲ ಬಿಡಿ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆಪಿಎಂಇ ಮಸೂದೆ ಜಾರಿ ನನ್ನ ರಾಜಕೀಯ ಬದುಕಿನ ಐತಿಹಾಸಿಕ ಕಾರ್ಯ : ರಮೇಶ್ ಕುಮಾರ್

ಬೆಂಗಳೂರು : ಖಾಸಗಿ ವೈದ್ಯರ ಕೆಪಿಎಂಇ ಮಸೂದೆ ಜಾರಿ ನನ್ನ ರಾಜಕೀಯ ಬದುಕಿನ ಐತಿಹಾಸಿಕ ಕಾರ್ಯವಾಗಿದೆ ಎಂದು ...

news

17 ವರ್ಷದ ಬಾಲಕನೊಂದಿಗೆ 24ರ ಅಂಟಿ ಪರಾರಿ:ಇದೊಂದು ವಿಚಿತ್ರ ಘಟನೆ

ಬೆಂಗಳೂರು: 17 ವರ್ಷದ ಬಾಲಕನನ್ನು ಅಪಹರಿಸಿದ 24 ವರ್ಷ ವಯಸ್ಸಿನ ಗೃಹಿಣಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ...

news

ಮೈಸೂರು ಪಾಕ್ ಕರುನಾಡಿನ ಸಿಹಿ ತಿಂಡಿ, ತಮಿಳುನಾಡಿನದ್ದಲ್ಲ: ಸಿದ್ದಲಿಂಗಯ್ಯ

ಪೊನ್ನಂಪೇಟೆ: ಮೈಸೂರು ಪಾಕ್ ಕರುನಾಡಿನ ಸಿಹಿ ತಿಂಡಿ ಎಂದು ಹಿರಿಯ ಸಾಹಿತಿ ಸಿದ್ದಲಿಂಗಯ್ಯ ...

news

ಬಿಜೆಪಿಗೆ ಮಕ್ಕಳನ್ನು ಹಡೆಯುವ ಶಕ್ತಿಯಿಲ್ಲ, ದತ್ತು ತೊಗೊಳ್ತಾರೆ: ಸಚಿವ ವಿನಯ್ ಕುಲ್ಕರ್ಣಿ

ಧಾರವಾಡ: ಬಿಜೆಪಿಗೆ ಮಕ್ಕಳನ್ನು ಹಡೆಯುವ ಶಕ್ತಿಯಿಲ್ಲ, ದತ್ತು ತೊಗೊಳ್ತಾರೆ ಎಂದು ಸಚಿವ ವಿನಯ್ ಕುಲಕರ್ಣಿ ...

Widgets Magazine