Widgets Magazine Widgets Magazine

ಬಿಜೆಪಿಯವರಿಗೆ ತಾಕತ್ತಿದ್ರೆ ಕಪ್ಪು ಹಣ ತಂದು ಜನತೆಗೆ ಹಂಚಲಿ: ರಾಮಲಿಂಗಾರೆಡ್ಡಿ

ಚಿಕ್ಕಬಳ್ಳಾಪುರ, ಶುಕ್ರವಾರ, 10 ಮಾರ್ಚ್ 2017 (17:46 IST)

Widgets Magazine

ಬಿಜೆಪಿ ನಾಯಕರಿಗೆ ಕೃತಿಗಿಂತ ಮಾತೇ ಬಂಡವಾಳವಾಗಿದೆ. ತಾಕತ್ತಿದ್ರೆ ವಿದೇಶದಲ್ಲಿರುವ ತಂದು ಜನರಿಗೆ ಹಂಚಬೇಕಾಗಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
 
ಕಪ್ಪು ಹಣ ಇಟ್ಟಿರುವವರನ್ನು ಕೇಂದ್ರ ಸರಕಾರ ಜೈಲಿಗೆ ಕಳುಹಿಸಲಿ. ಅಸಲಿಗೆ ವಿದೇಶದಲ್ಲಿ ಕಪ್ಪು ಹಣ ಇದ್ದರೆ ತಾನೇ?ಎಂದು ಲೇವಡಿ ಮಾಡಿದ್ದಾರೆ.
 
ಉತ್ತರ ಕುಮಾರನ ಪೌರುಷ ಒಲೆಯ ಮುಂದೆ ಎನ್ನುವಂತೆ ಬಿಜೆಪಿ ನಾಯಕರ ಪೌರುಷ ಕೇವಲ ಹೇಳಿಕೆ ನೀಡುವುದರಲ್ಲಿಯೇ  ಸೀಮಿತವಾಗಿದೆ ಎಂದು ಕಿಡಿಕಾರಿದ್ದಾರೆ. 
 
ಬಿಜೆಪಿಯವರಿಗೆ ಸರಕಾರದ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ. ಆದ್ದರಿಂದಲೇ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟಾಂಗ್ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯಗೆ ಅನ್ನದಾನ ಭಾರತಿ ಮಹಾಸ್ವಾಮಿ ಬೆದರಿಕೆ

ಬೆಂಗಳೂರು: ಬಜೆಟ್‌ನಲ್ಲಿ ತಂಗಡಿಗೆ ಮಠಕ್ಕೆ ಎರಡು ಕೋಟಿ ಹಣ ಕೊಡಿ ಇಲ್ಲದಿದ್ರೆ ಸ್ಟ್ರೈಕ್ ಮಾಡ್ತೇವೆ ಎಂದು ...

news

ಬಿಎಸ್‌ವೈ ತಿಪ್ಪರಲಾಗಾ ಹಾಕಿದ್ರೂ ಉಪಚುನಾವಣೆ ಗೆಲ್ಲಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಎಸ್‌ವೈ ತಿಪ್ಪರಲಾಗಾ ಹಾಕಿದ್ರೂ ಉಪಚುನಾವಣೆ ಗೆಲ್ಲಲ್ಲ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ...

news

ಬಜೆಟ್‌ನಲ್ಲಿ ಉಪಚುನಾವಣೆಯ ಮೇಲೆ ಪ್ರಭಾವ ಬೀರುವ ಘೋಷಣೆಗಳು ಬೇಡ: ಬಿಜೆಪಿ

ಬೆಂಗಳೂರು: ಬಜೆಟ್ ಮುಂದೂಡಲು ನಾವು ಒತ್ತಾಯಿಸುತ್ತಿಲ್ಲ. ಬಜೆಟ್‌ನಲ್ಲಿ ಉಪಚುನಾವಣೆಯ ಮೇಲೆ ಪ್ರಭಾವ ಬೀರುವ ...

news

ರೌಡಿ ಶೀಟರ್ ಸುನಿಲ್ ಹತ್ಯೆ: 9 ಆರೋಪಿಗಳ ಬಂಧನ

ಅದೊಂದು ಬೆಂಗಳೂರೇ ಬೆಚ್ಚಿಬಿದ್ದಿದಂಥಾ ಘಟನೆ. ಹಾಡಹಗಲೇ ಬಸವೇಶ್ವರ ನಗರದ ರೌಡಿ ಶೀಟರ್ ಸುನೀಲ್ ಮನೆಗೆ ...

Widgets Magazine Widgets Magazine