ಕುಷ್ಟಗಿ ವಿಧಾನಸಭಾ ಕ್ಷೇತ್ರದ ಅಮರೇಗೌಡ ಬಯ್ಯಪೂರ್‌ಗೆ ಬಿಜೆಪಿ ಗಾಳ

ಕೊಪ್ಪಳ, ಬುಧವಾರ, 16 ಮೇ 2018 (20:04 IST)

ಕುಷ್ಟಗಿ ವಿಧಾನಸಭಾ ಕ್ಷೇತ್ರದ ಅಮರೇಗೌಡ ಬಯ್ಯಪೂರ್‌ಗೆ ಬಿಜೆಪಿ ಗಾಳ ಹಾಕಿದ್ದು ಗನ್ ಮ್ಯಾನ್, ಪಿಎಗಳ ಮೂಲಕ ಆಫರ್ ನೀಡಿ ಗಾಳ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯ ಮುಖಂಡರು ಕರೆ ಮಾಡಿದ್ದು ನಿಜ ಅಂತಹ ಬಿಜೆಪಿಯ ಬಣ್ಣವನ್ನ ಕಳಚಿದ್ದನ್ನು ಒಪ್ಪಿಕೊಂಡ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪೂರಯಾವುದೇ ಆಮಿಷಕ್ಕೆ ನಾನು ಕಿವಿಗೊಡುವುದಿಲ್ಲ. ಕಾಂಗ್ರಸ್ ತೊರೆಯುವ ಪ್ರಶ್ನೆನೇ ಇಲ್ಲ ನನಗೆ ಅಧಿಕಾರದ ಆಸೆ ಇಲ್ಲ. ಶಾಸಕನಾಗಿ ದುಡಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾಗಿ ತಿಳಿಸಿದ್ದಾರೆ.
 
ನನ್ನ ಸಮುದಾಯಕ್ಕಿಂತ ಪಕ್ಷ ಮುಖ್ಯ ಲಿಂಗಾಯತ ಸಮುದಾಯದ ಕೆಲ ಬಿಜೆಪಿ ಮುಖಂಡರಿಂದ ಬಯ್ಯಪೂರಗೆ ಒತ್ತಡ ಹಾಕಿದ್ದರು ಬಿಜೆಪಿ ನಾಯಕರ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದರಲ್ಲಿ ಇನ್ನಷ್ಟು ಓದಿ :  
ಕುಷ್ಟಗಿ ಅಮರೇಗೌಡ ಬಯ್ಯಾಪುರ್ ಬಿಜೆಪಿ ಕಾಂಗ್ರೆಸ್ Kushtagi Bjp Congress Amaregowda Bayyapur

ಸುದ್ದಿಗಳು

news

ಹಾಸನ ಜಿಲ್ಲಾ ಚುನಾವಣಾ ಫಲಿತಾಂಶ: ಜೆಡಿಎಸ್ 6, ಬಿಜೆಪಿ 1 ರಲ್ಲಿ ಗೆಲುವು

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ 2018ಕ್ಕೆ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ...

news

ಕೈಗೆ ಸಿಗದ ಶಾಸಕರ ಕರೆತರಲು ಜಮೀರಣ್ಣನೇ ಹೋದರು!

ಬೆಂಗಳೂರು: ಕೆಪಿಸಿಸಿ ಸಂಪರ್ಕಕ್ಕೆ ಸಿಗದೇ ಬಿಜೆಪಿ ಗಾಳಕ್ಕೆ ಬಲಿಯಾದರೇ ಎಂಬ ಅನುಮಾನ ಸೃಷ್ಟಿಸಿದ್ದ ...

news

ನಾಳೆ ಸಿಎಂ ಪ್ರಮಾಣ ವಚನಕ್ಕೆ ರಾಜಭವನದಲ್ಲಿ ಸಿದ್ಧತೆ! ಹಾಗಿದ್ದರೆ ಸಿಎಂ ಯಾರು?

ಬೆಂಗಳೂರು: ನಾಳೆ ಯಾವ ಕ್ಷಣದಲ್ಲಿ ಬೇಕಾದರೂ ಪ್ರಮಾಣ ವಚನಕ್ಕೆ ಸಿದ್ಧರಾಗಿ ಎಂದು ರಾಜಭವನದ ಶಿಷ್ಟಾಚಾರ ...

news

ಆಪರೇಷನ್ ಕಮಲಕ್ಕೆ ಸಿದ್ಧವಾದ ಬಿಜೆಪಿಗೆ ಶಾಕ್

ಬೆಂಗಳೂರು: ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿರುವ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿರುವ ಹೊತ್ತಲ್ಲೇ ...

Widgets Magazine