ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್‌ನವರಿಂದ ಹಲ್ಲೆ, ಪರಿವರ್ತನಾ ಯಾತ್ರೆಯ ವಾಹನ ಜಖಂ

ದಾವಣಗೆರೆ, ಮಂಗಳವಾರ, 2 ಜನವರಿ 2018 (12:36 IST)

ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನಲ್ಲಿ ನಡೆದಿದೆ.
 
ಬಿಜಿಪಿಯ ಪರಿವರ್ತನಾ ಯಾತ್ರೆ ಸಂಬಂಧ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್‌ನವರು ಹಲ್ಲೆ ನಡೆಸಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ ಹಾಗೂ ಬೆಂಬಲಿಗರು ಹಲ್ಲೆ ನಡೆಸಿದ್ದು, ಪರಿವರ್ತನಾ ಯಾತ್ರೆಯ ಪ್ರಚಾರದ ವಾಹನವನ್ನು ಜಖಂಗೊಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಂವಿಧಾನದ ಬಗ್ಗೆ ಹೆಗಡೆ ಮಾತನಾಡಿರುವುದು ಸರಿಯಲ್ಲ– ಬಿಎಸ್‌ವೈ

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಸಂವಿಧಾನದ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದು ಬಿಜೆಪಿ ...

news

ಏರ್ ಟೆಲ್ ನಿಂದ ಪ್ರಿಪೇಡ್ ಗ್ರಾಹಕರಿಗೆ ಬಿಗ್ ಆಫರ್

ಬೆಂಗಳೂರು : ಏರ್ ಟೆಲ್ ತನ್ನ ಗ್ರಾಹಕರಿಗಾಗಿ ಒಂದು ಹೊಸ ಪ್ರಿಪೇಡ್ ರಿಚಾರ್ಜ್ ಆಫರ್ ವೊಂದನ್ನು ಬಿಡುಗಡೆ ...

news

ಈ ವರ್ಷ ಎಂಟು ರಾಜ್ಯಗಳಲ್ಲಿ ಚುನಾವಣೆ, ಮೋದಿ, ರಾಹುಲ್ ಪ್ರತಿಷ್ಠೆಗೆ ಅಖಾಡ

2018ನೇ ವರ್ಷದಲ್ಲಿ ದೇಶದ ಎಂಟು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು, ಪ್ರಧಾನಮಂತ್ರಿ ...

news

ಮಹಾದಾಯಿ ವಿಚಾರದಲ್ಲಿ ಗೋವಾ ಇಬ್ಬಗೆ ನೀತಿಗೆ ಬಿಜೆಪಿ ಆಕ್ರೋಶ

ಮಹಾದಾಯಿ ನೀರಿನ ವಿವಾದ ಗೋವಾ ಬಿಜೆಪಿ ಇಬ್ಬಗೆ ನೀತಿ ಅನುಸರಿಸುತ್ತಿದೆ ಎನ್ನು ಕರ್ನಾಟಕ ಬಿಜೆಪಿಯಿಂದ ...

Widgets Magazine
Widgets Magazine